ಸಾಹುಕಾರ್‌ ವಿರುದ್ದ ಸ್ವಪಕ್ಷೀಯ ಸಂಸದನ ಸಮರ: ರಮೇಶ್‌ಗೆ ಅಣ್ಣಸಾಹೇಬ್‌ ಎಚ್ಚರಿಕೆ

ಜಾರಕಿಹೊಳಿ ವಿರುದ್ದ ಸ್ವಪಕ್ಷೀಯ ಸಂಸದನೇ ಸಮರ  ಸಾರುತ್ತಿದ್ದು,ಸಾಹುಕಾರ್‌ ವಿರುದ್ದ ಸಂಸದ ಅಣ್ಣಸಾಹೇಬ್‌ ಜೊಲ್ಲೆ ಕೆಂಡ ಕಾರಿದ್ದಾರೆ.  
 

Share this Video
  • FB
  • Linkdin
  • Whatsapp

ಜಾರಕಿಹೊಳಿ ವಿರುದ್ದ ಸ್ವಪಕ್ಷೀಯ ಸಂಸದನೇ ಸಮರ ಸಾರುತ್ತಿದ್ದು,ಸಾಹುಕಾರ್‌ ವಿರುದ್ದ ಸಂಸದ ಅಣ್ಣಸಾಹೇಬ್‌ ಜೊಲ್ಲೆ ಕೆಂಡ ಕಾರಿದ್ದಾರೆ. ನಮ್ಮ ಕ್ಷೇತ್ರಕ್ಕೆ ಬಂದು ಡಿಸ್ಟರ್ಬ್‌ ಮಾಡಿದ್ರೆ ಹುಷಾರ್‌ ನಾವೂ ನಿಮ್ಮ ಕ್ಷೇತ್ರಕ್ಕೆ ಹೋಗಿ ಡಿಸ್ಟರ್ಬ್‌ ಮಾಡ್ತೇವೆ ಎಂದು ರಮೇಶ್‌ ಜಾರಕಿಹೊಳಿಗೆ ಅಣ್ಣಸಾಹೇಬ್‌ ಜೊಲ್ಲೆ ಎಚ್ಚರಿಕೆ . ಇನ್ನು ಮೊನ್ನೆಯಷ್ಟೇ ಸಂಸದರ ವಿರುದ್ಧ ಸಾಹುಕಾರ್‌ ಕಿಡಿಕಾರಿದ್ದು, ಕುಣಿಯೋಕೆ ಬಾರದವರು ನೆಲ ಡೊಂಕು ಎಂದರಂತೆ ಎಂದಿದ್ದರು. ಇದಕ್ಕೆ ಪ್ರತಿಯಾಗಿ ನಾನು ಮಾತನಾಡಲ್ಲ ಮಾಡಿ ತೋರಿಸ್ತಿನಿ ಎಂದು ಅಣ್ಣಾಸಾಹೇಬ್‌ ಜೊಲ್ಲೆ ತಿರುಗೇಟು ನೀಡಿದ್ದಾರೆ.

Related Video