Asianet Suvarna News Asianet Suvarna News

ಎನ್‌ಡಿಎ ಸರ್ಕಾರದ ದೊಡ್ಡ ವೈಫಲ್ಯಗಳು ಏನು?: 'ಮೂಡ್ ಆಫ್ ದಿ ನೇಷನ್' ಸಮೀಕ್ಷೆ ಏನು ಹೇಳುತ್ತೆ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ದೊಡ್ಡ ವೈಫಲ್ಯಗಳು ಏನು ಎಂದು ಸಮೀಕ್ಷೆಯಲ್ಲಿ ಉತ್ತರ ಸಿಕ್ಕಿದೆ. ಇಲ್ಲಿದೆ ಡಿಟೇಲ್ಸ್.
 

'ಮೂಡ್ ಆಫ್ ದಿ ನೇಷನ್' ಸಮೀಕ್ಷೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ದೊಡ್ಡ ವೈಫಲ್ಯಗಳು ಏನು ಎಂದು ತಿಳಿಸಿದೆ. ಎನ್‌ಡಿಎ ಸರ್ಕಾರದ ದೊಡ್ಡ ವೈಫಲ್ಯ ಎಂದ್ರೆ ಬೆಲೆ ಏರಿಕೆ. 25% ಜನರು ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಲು ಆಗಿಲ್ಲ ಎನ್ನುತ್ತಿದ್ದಾರೆ. ನಿರುದ್ಯೋಗ 17% ಜನರು ನಿರುದ್ಯೋಗಿಗಳಾಗಿದ್ದಾರೆ. ಕೋವಿಡ್‌ ನಿರ್ವಹಣೆ ಸರಿಯಾಗಿಲ್ಲ ಎಂದು 08% ಜನ ಹೇಳಿದ್ದಾರೆ. ಈಗ ಲೋಕಸಭಾ ಚುನಾವಣೆಗೆ ನಡೆದರೆ ರಾಜ್ಯದಲ್ಲಿ ಬಿಜೆಪಿ-ಎನ್‌ಡಿಎ 11 ಕ್ಷೇತ್ರ ಗೆಲ್ಲುತ್ತೆ.  ಯುಪಿಎ-ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ 17 ಗೆಲ್ಲುತ್ತೆ ಎಂದು ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಹೇಳಿದೆ. ನರೇಂದ್ರ ಮೋದಿ ಕಾರ್ಯ ವೈಖರಿಗೆ  ಮೆಚ್ಚುಗೆ ಇದೆ.

ರಾಜ್ಯದ ಲೋಕಸಭೆ ಕ್ಷೇತ್ರಗಳಲ್ಲಿ ಹೆಚ್ಚಿನ ಗೆಲುವು ಯಾರಿಗೆ?: 'ಇಂಡಿಯಾ ಟು ಡೇ' ಸಮೀಕ್ಷೆಯಲ್ಲಿ ಏನಿದೆ?