ಅಮೆರಿಕದಲ್ಲಿ ಟ್ರಂಪ್‌ ಮಾತಿಗೆ ಮೋದಿ ನಗುವೇ ಉತ್ತರ!

Share this Video
  • FB
  • Linkdin
  • Whatsapp

ಮೋದಿ ಅಮೆರಿಕ ಭೇಟಿ ವೇಳೆ ಅವರ ಎದುರಲ್ಲೇ ಪ್ರತಿ ತೆರಿಗೆ ಮಾತನ್ನಾಡಿದ್ದರು. ಆಗಲೂ ಅವರು ನಗುತ್ತಿದ್ದರು. ಅಮರಿಕದ ಅದಾನಿ ಎಲಾನ್‌ ಮಸ್ಕ್‌ ಎಫ್‌-35 ಫೈಟರ್‌ ಜೆಟ್‌ ಜಂಕ್‌ ಎಂದಿದ್ದರು. ಇದನ್ನು ಈಗ ಭಾರತಕ್ಕೆ ರಫ್ತು ಮಾಡಲಾಗುತ್ತಿದೆ. ಇದೆಲ್ಲವೂ ಅಮೆರಿಕದಲ್ಲಿ ಆಗಿರುವಾಗ ಮೋದಿ ಸರ್ಕಾರವನ್ನು ಉರುಳಿಸಲು ನಾವು ಪ್ಲ್ಯಾನ್‌ ಮಾಡಿದ್ದೇವೆ ಎಂದು ದೂರಲಾಗುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಹೇಳಿದ್ದಾರೆSuvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video