
ವಿಧಾನ ಪರಿಷತ್‌ನಲ್ಲಿ ಅಹಿತಕರ ಘಟನೆ ಮರುಕಳಿಸಲ್ಲ: ಎಂ.ಕೆ.ಪ್ರಾಣೇಶ್
ಪರಿಷತ್‌ನ ಇತಿಹಾಸಕ್ಕೆ ಅಪಚಾರ ಎಸಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ಎಂ.ಕೆ.ಪ್ರಾಣೇಶ್| ಮುಂದೆ ಇಂಥಹ ಘಟನೆಗಳು ಆಗೋದಿಲ್ಲ| ಮೊದಲ ಬಾರಿಗೆ ಪರಿಷತ್ ಸದಸ್ಯರಾದ್ರೂ ಎಲ್ಲರ ಸಹಕಾರದೊಂದಿಗೆ ಕಲಾಪ ನಡೆಸುವುದಾಗಿ ಹೇಳಿದ ಪ್ರಾಣೇಶ್|
ಬೆಂಗಳೂರು(ಜ.28): ವಿಧಾನ ಪರಿಷತ್‌ನಲ್ಲಿ ಅಹಿತಕರ ಘಟನೆಗಳು ಮರುಕಳಿಸಲ್ಲ ಅಂತ ನೂತನ ಉಪಸಭಾಪತಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ ಅವರು, ಪರಿಷತ್‌ನ ಇತಿಹಾಸಕ್ಕೆ ಅಪಚಾರ ಎಸಗದಂತೆ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅವರ ಸಹಾನುಭೂತಿ ನನಗೆ ಬೇಕಿಲ್ಲ : ಮಿತ್ರಮಂಡಳಿಗೆ ವಿಶ್ವನಾಥ್ ಟಾಂಗ್
ಪರಿಷತ್‌ನಲ್ಲಿ ಇತ್ತೀಚೆಗೆ ಆದ ಘಟನೆ ವಿಷಾಧಕರ, ಮುಂದೆ ಇಂಥಹ ಘಟನೆಗಳು ಆಗೋದಿಲ್ಲ, ಮೊದಲ ಬಾರಿಗೆ ಪರಿಷತ್ ಸದಸ್ಯರಾದ್ರೂ ಎಲ್ಲರ ಸಹಕಾರದೊಂದಿಗೆ ಕಲಾಪ ನಡೆಸುವುದಾಗಿ ಹೇಳಿದ್ದಾರೆ.