
'ವಿಜಯೇಂದ್ರ ಕರ್ನಾಟಕದ ಮುಂದಿನ ರಾಜಾಹುಲಿ'
ವಿಜಯೇಂದ್ರ ಕರ್ನಾಟಕದ ಮುಂದಿನ ರಾಜಾಹುಲಿ. ಅಪ್ಪನಂತೆಯೇ ವಿಜಯೇಂದ್ರ ರಾಜಾಹುಲಿ ಆಗುತ್ತಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನ ಸಚಿವರೊಬ್ಬರು ಕೊಂಡಾಡಿದ್ದಾರೆ.
ಮೈಸೂರು, (ಫೆ.14): ವಿಜಯೇಂದ್ರ ಕರ್ನಾಟಕದ ಮುಂದಿನ ರಾಜಾಹುಲಿ. ಅಪ್ಪನಂತೆಯೇ ವಿಜಯೇಂದ್ರ ರಾಜಾಹುಲಿ ಆಗುತ್ತಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನ ಸಚಿವರೊಬ್ಬರು ಕೊಂಡಾಡಿದ್ದಾರೆ.
ವಿಜಯೇಂದ್ರ 8 ದಿನ ದಿಲ್ಲಿಯಲ್ಲಿ ಯಾಕಿದ್ರು? ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಇದಕ್ಕೆ ಸ್ವಪಕ್ಷದ ಶಾಸಕರೊಬ್ಬರು ಪ್ರತಿಕ್ರಿಯಿಸಿದ್ದು, ಯಾರು ರಾಜಾಹುಲಿ, ಯಾರು ಬೆಟ್ಟದ ಹುಲಿ ಎಂಬುದನ್ನು ರಾಜ್ಯದ ಜನರೇ ರಾಜಾಹುಲಿ, ಬೆಟ್ಟದ ಹುಲಿ ಯಾರು ಎಂದು ಜನರೇ ನಿರ್ಧರಿಸುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.