Asianet Suvarna News Asianet Suvarna News

ರಮೇಶ್ ಜಾರಕಿಹೊಳಿ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ: ಸಾಹುಕಾರ್ ಪರ ಸೈನಿಕ ಬ್ಯಾಟಿಂಗ್

Jul 4, 2021, 6:40 PM IST

ಮೈಸೂರು, (ಜುಲೈ.04): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸದ್ಯದ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.

ಕುಮಾರಸ್ವಾಮಿ ಹೇಳಿದಂತೆ ಮೀಸಲಾತಿ ಹಂಚಿಕೆ: ಸಚಿವ ಬಹಿರಂಗ ಅಸಮಾಧಾನ 

ದಿಲ್ಲಿ, ಮುಂಬೈ ಸುತ್ತಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಇದರ ಮಧ್ಯೆ ಸಚಿವ ಸಿಪಿ ಯೋಗೇಶ್ವರ್ ರಮೇಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ.