ಸಂಪುಟ ವಿಸ್ತರಣೆ: ಹಳ್ಳಿಹಕ್ಕಿಗೆ ಮದ್ದು ಕೊಟ್ಟ BSY, ಮೀಟಿಂಗ್ ಸಕ್ಸಸ್

ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ತಮಗೂ ಸಚಿವ ಸ್ಥಾನ ಬೇಕೆಂದು  ಸಿಡಿದು ನಿಂತಿದ್ದ ವಿಶ್ವನಾಥ್ ಮನವೊಲಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.03): ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ತಮಗೂ ಸಚಿವ ಸ್ಥಾನ ಬೇಕೆಂದು ಸಿಡಿದು ನಿಂತಿದ್ದ ವಿಶ್ವನಾಥ್ ಮನವೊಲಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಸಂಪುಟ ವಿಸ್ತರಣೆ: ಗೂಡಿನಿಂದ ಹೊರಬಂದ ಹಳ್ಳಿಹಕ್ಕಿ ಇದ್ದಕ್ಕಿದ್ದಂತೆ ಫುಲ್ ಸೈಲೆಂಟ್

ಇಂದು (ಸೋಮವಾರ) ಧವಳಗಿರಿ ನಿವಾಸಕ್ಕೆ ವಿಶ್ವನಾಥ್ ಅವರನ್ನು ಕರೆಯಿಸಿಕೊಂಡು ಯಡಿಯೂರಪ್ಪ ಸಂಧಾನ ಸಭೆ ನಡೆಸಿದರು. ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಮಧ್ಯೆಸ್ಥಿಕೆಯಲ್ಲಿ ವಿಶ್ವನಾಥ್ ಸಂಧಾನ ಸಕ್ಸಸ್ ಆಗಿದೆ.

Related Video