ಕೆಎಂಎಫ್ ಸಂಸ್ಥೆಯನ್ನು ಅಮುಲ್‌ ಜೊತೆ ವಿಲೀನ ಮಾಡಲ್ಲ: ಸಿಎಂ ಬೊಮ್ಮಾಯಿ

ಅಮುಲ್‌ ಜೊತೆ ಕೆಎಂಎಫ್ ಸಂಸ್ಥೆ ವಿಲೀನ ವಿಚಾರ ರಾಜ್ಯ ಸರ್ಕಾರದ ಮುಂದೆ ಪ್ರಸ್ತಾಪವಿಲ್ಲ. ಇದು ವಿಪಕ್ಷಗಳು ಕಪೋಲ ಕಲ್ಪಿತ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Share this Video
  • FB
  • Linkdin
  • Whatsapp

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸರಿಯಾಗಿ ಹೇಳಿದ್ದಾರೆ ಅಮುಲ್‌-ಕೆಎಂಎಫ್ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಎರಡು ದೊಡ್ಡ ಸಂಸ್ಥೆ ಅದರ ಅರ್ಥ ವಿಲೀನಗೊಳಿಸುವುದು ಎಂದು ಅಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.ನಂದಿನಿ ಅಸ್ಥಿತ್ವ ಇದ್ದೆ ಇರುತ್ತದೆ. ನಂದಿನಿ ಶಾಶ್ವತವಾಗಿ ಇರುತ್ತದೆ. ನಂದಿನಿ ವಿಚಾರದಲ್ಲಿ ರಾಜಕೀಯ ಬೇಡ ಕೆಲವು ಏರಿಯಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಲ್ಲಿ ಇಬ್ಬರಿಗೂ ಲಾಭವಿದೆ. ನಂದಿನಿಯನ್ನು ಅಮುಲ್‌ ಜೊತೆ ವಿಲೀನ ಮಾಡಲ್ಲ. ಮುಖ್ಯ ಮಂತ್ರಿಯಾಗಿ ನಾನು ಹೇಳುತ್ತೇನೆ ಎಂದು ಹೇಳಿದರು.

ಸಿದ್ದೇಶ್ವರ ಶ್ರೀಗಳ ಜೊತೆ ಮೋದಿ ಮಾತು: ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ...

Related Video