Mekedatu Padayatra: 'ಅವನ್ಯಾರೋ ಅಣ್ಣಾಮಲೈ ಮಾತು ಕೇಳಿ ಅನುಮತಿ ಕೊಡ್ತಿಲ್ಲ'

* ಮೇಕೆದಾಟು ಯೋಜನೆಗೆ ಕಾಂಗ್ರೆಸ್  ಪಾದಯಾತ್ರೆ ಸಿದ್ಧತೆ
* ಬಿಜೆಪಿ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ
* ಸಿಟಿ ರವಿ ಅಲ್ಲ ಲೂಟಿ ರವಿ ಎಂದ ಕಾಂಗ್ರೆಸ್  ನಾಯಕ
* ಮೇಕೆದಾಟು ಯೋಜನೆ ವಿಳಂಬ ಯಾಕೆ? 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 02) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ತಮಿಳುನಾಡು ಪರ ಕೆಲಸ ಮಾಡುತ್ತಿದ್ದಾರಾ? ಮೇಕೆದಾಟು (Mekedatu) ಯೋಜನೆಗೆ ಯಾಕೆ ಇಷ್ಟು ವಿಳಂಬ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪ್ರಶ್ನೆ ಮಾಡಿದ್ದಾರೆ. 

ಕಾಂಗ್ರೆಸ್ ವಿರುದ್ಧವೇ ಬಾಂಬ್ ಸಿಡಿಸಿದ ಕಾರಜೋಳ

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆಗೆ ಮಾಡಿಕೊಂಡಿದೆ. ಬಿಜೆಪಿ ನಾಯಕ ಸಿಟಿ ರವಿ (CT Ravi) ಅಲ್ಲ ಅವರು ಲೂಟಿ ರವಿ ಎಂದು ವಾಗ್ದಾಳಿ ಮಾಡಿದ್ದಾರೆ. ಕೇಂದ್ರ ಬಿಜೆಪಿ ನಾಯಕರೆ ಅಣ್ಣಾಮಲೈ ಎತ್ತಿಕಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. 

Related Video