
ಮರಾಠಾ ಲಘು ಪದಾತಿದಳದ ದಿನಾಚರಣೆ - ಗಮನ ಸೆಳೆದ ರೂಪಕ । Belagavi News
ಮರಾಠಾ ಲಘು ಪದಾತಿದಳದ ದಿನಾಚರಣೆ - ಗಮನ ಸೆಳೆದ ರೂಪಕ257 ವರ್ಷ ಸುದೀರ್ಘ ಇತಿಹಾಸ ಹೊಂದಿದ ಇಲ್ಲಿನ ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನ ಸಂಸ್ಥಾಪನಾ ದಿನ ಆಚರಿಸಲಾಯಿತು. ಬೆಳಗಾವಿಯ ಮರಾಠಾ ಲಘು ಪದಾತಿದಳದ ಶಿವಾಜಿ ಮೈದಾನದಲ್ಲಿ ಮಹಾರಾಷ್ಟ್ರ ದ ಸಂಸ್ಕೃತಿ ಇಲಾಖೆ ಸಚಿವ ಆಶಿಶ್ ಶೇಲಾರ್ ಉದ್ಘಾಟಿಸಿದರು.ಮರಾಠಾ ಲಘು ಪದಾತಿದಳದ ಕಮಾಂಡೆಂಟ್ ಬ್ರಿಗೇಡಿಯರ್ ಜೋಯ್ದೀಪ್ ಮುಖರ್ಜಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ತಾನಾಜಿ ಮಾಲುಸರೆ ವಂಶಸ್ಥರಾದ ಶೀಲಾತಾಯಿ ಮಾಲುಸರೆ, ಧಾರವಾಡದ ಭಾರತೀಯ ಅಂಚೆ ಇಲಾಖೆಯ ನಿರ್ದೇಶಕಿ ತಾರಾ, ಸೇರಿದಂತೆ ಮಾಜಿ ಸೈನಿಕರು, ಮರಾಠಾ ಲಘು ಪದಾತಿದಳದ ಹಿರಿಯ ಅಧಿಕಾರಿಗಳು ಹಾಗೂ ಇತರೆ ಗಣ್ಯರು ಪಾಲ್ಗೊಂಡಿದ್ದರು.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared