LR Shivarame Gowda ಮಾಜಿ ಸಂಸದಗೆ ಆಡಿಯೋ ತಂದ ಆಪತ್ತು, ಪಕ್ಷದಿಂದ ಹೊರ ಹಾಕುವಂತೆ ಎಚ್‌ಡಿಕೆ ಸೂಚನೆ

ಬೆಂಗಳೂರು/ಮಂಡ್ಯ, (ಜ.31): ಜೆಡಿಎಸ್ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡರ (lr shivarame gowda) ಆಡಿಯೋ ವೈರಲ್ (Viral audio) ವಿಚಾರದಲ್ಲಿ ಶಿವರಾಮೇಗೌಡ ಮೇಲೆ ಶಿಸ್ತು ಕ್ರಮಕ್ಕೆ ಜೆಡಿಎಸ್ ಮುಂದಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು/ಮಂಡ್ಯ, (ಜ.31): ಜೆಡಿಎಸ್ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡರ (lr shivarame gowda) ಆಡಿಯೋ ವೈರಲ್ (Viral audio) ವಿಚಾರದಲ್ಲಿ ಶಿವರಾಮೇಗೌಡ ಮೇಲೆ ಶಿಸ್ತು ಕ್ರಮಕ್ಕೆ ಜೆಡಿಎಸ್ ಮುಂದಾಗಿದೆ.

ಎಂಎಲ್‌ಸಿ ಚುನಾವಣೆಗೆ 27 ಕೋಟಿ ರೂ ಖರ್ಚು ಮಾಡಿದ್ದೆ, ಸಂಚಲನ ಸೃಷ್ಟಿಸಿದ ಶಿವರಾಮೇಗೌಡರ ಆಡಿಯೋ.?

ಆಡಿಯೋದಲ್ಲಿ ದಿವಂಗತ ಸಂಸದ, ಹಿರಿಯ ನಾಯಕ ಜಿ ಮಾದೇಗೌಡರಿಗೆ (g madegowda) ಎಕ್ಕಡದಲ್ಲಿ ಹೊಡೆದಿದ್ದೆ ಎಂದು ಶಿವರಾಮೇಗೌಡ ಹೇಳಿದ್ದಾರೆ. ಹೀಗಾಗಿ ಶಿವರಾಮೇಗೌಡರ ವರ್ತನೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ. ಇದರಿಂದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಶಿವರಾಮೇಗೌಡರನ್ನ ಪಕ್ಷದಿಂದ ಹೊರಹಾಕಿ ಎಂದು ಸೂಚನೆ ಕೊಟ್ಟಿದ್ದಾರೆ.

Related Video