ಮಂಡ್ಯ ನಗರಸಭೆ ಅಧ್ಯಕ್ಷರ ಮೆರವಣಿಗೆ ಕಂಡು ಕರೋನಾವೇ ಓಡಿಹೋಯ್ತು!

ಮಂಡ್ಯ ನಗರಸಭೆ ಅಧ್ಯಕ್ಷರ ಮೆರವಣಿಗೆ ಕಂಡು ಕರೋನಾವೇ ಮಂಗಮಾಯ!/ ಸಾಮಾಜಿಕ ಅಂತರ, ಮಾಸ್ಕ್ ಕೇಳಲೇಬೇಡಿ/ ಮಂಡ್ಯದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ

Share this Video
  • FB
  • Linkdin
  • Whatsapp

ಮಂಡ್ಯ(ನ. 02) ನಗರಸಭೆ ಅಧ್ಯಕ್ಷರ ಮೆರವಣಿಗೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕೇಳಲೇಬೇಡಿ. ನೂತನ ಅಧ್ಯಕ್ಷರ ದರ್ಬಾರ್ ನೋಡಿಯೂ ಪೊಲೀಸರು ಮೌನವಾಗಿದ್ದಾರೆ.

ಶಾಲೆಗಳ ಆರಂಭದ ಕತೆ ಏನಾಯಿತು? ಡಿಸೆಂಬರ್ ಗೆ ಸ್ಟಾರ್ಟ್!

ನೂತನ ಅಧ್ಯಕ್ಷರ ಮೆರವಣಿಗೆಯಲ್ಲಿ ಬೆಂಬಲಿಗರು ದರ್ಬಾರ್ ನಡೆಸಿದ್ದಾರೆ. ಕೊರೋನಾ ಬಗ್ಗೆ ಇಷ್ಟೊಂದು ಜಾಗೃತಿ ಮೂಡಿಸಿದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. 

Related Video