Asianet Suvarna News Asianet Suvarna News

ಹಿಂದಿ ಹೇರಿಕೆಗೆ ಸುಮಲತಾ ಕಿಡಿ: ಅಧಿವೇಶನದಲ್ಲಿ ಕನ್ನಡ ಪರ ಘರ್ಜಿಸಿದ ರಾಜ್ಯದ ಏಕೈಕ MP

ಹಿಂದಿ ಹೇರಿಕೆ ವಿಚಾರವಾಗಿ ಪರ-ವಿರೋಧಗಳು ರ್ಚೆಯಾಗುತ್ತಿವೆ. ಇದರ ಮಧ್ಯೆ ಸಂಸತ್ ಅಧಿವೇಶನದಲ್ಲಿ ಮಂಡ್ಯ ಸಂಸದೇ ಸುಮಲತಾ ಅಂಬರೀಶ್ ಅವರು ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ.

ನವದೆಹಲಿ, (ಸೆ.19): ಹಿಂದಿ ಹೇರಿಕೆ ವಿಚಾರವಾಗಿ ಪರ-ವಿರೋಧಗಳು ರ್ಚೆಯಾಗುತ್ತಿವೆ. ಇದರ ಮಧ್ಯೆ ಸಂಸತ್ ಅಧಿವೇಶನದಲ್ಲಿ ಮಂಡ್ಯ ಸಂಸದೇ ಸುಮಲತಾ ಅಂಬರೀಶ್ ಅವರು ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ.

ಹಿಂದಿ ಭಾಷಿಕರು ಕನ್ನಡ ಕಲಿಯಿರಿ: ವೆಂಕಯ್ಯ ನಾಯ್ಡು! 

ಇಂದು (ಶನಿವಾರ) ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಹಿಂದಿ ಭಾಷೆ ಹೇರಿಕೆ ಕುರಿತು ಮಾತನಾಡಿದ ಅವರು ಸಮಲತಾ, ಅವರ ಕನ್ನಡ ಪರ ಘರ್ಜಿಸಿದರು. ಆದ್ರೆ, ಕರ್ನಾಟಕದ ಅದ್ಯಾವ ಸಂಸದರು ಸಹ ಧ್ವನಿಗೂಡಿಸಲಿಲ್ಲ.