ಹಳೇ ದುಷ್ಮನ್‌ಗಳಿಗೆ ಟಕ್ಕರ್ ಕೊಡಲು ದೇವೇಗೌಡರು ಹಣೆದ ರಣವ್ಯೂಹದ ರಹಸ್ಯ

ದಳಪತಿಗಳ ದರ್ಬಾರ್'ನಲ್ಲಿ ನಡೆಯಲಿದ್ಯಾ ದೊಡ್ಡ ಸರ್ಜರಿ..? ಪಟ್ಟ ಬಿಡ್ತಾರಾ ದೊಡ್ಡ ಗೌಡ್ರು..? ರಾಷ್ಟ್ರಕ್ಕೆ ಮಗ, ರಾಜ್ಯಕ್ಕೆ ಮೊಮ್ಮಗ.. ಮಾಜಿ ಪ್ರಧಾನಿಯ ಮಹಾದಾಳ..? ದಳ ಪಾಳೆಯದಲ್ಲಿ ಹೊಸ ಪಟ್ಟಾಭಿಷೇಕಕ್ಕೆ ರೆಡಿಯಾಯ್ತಾ ಅಖಾಡ..? ಶುರುವಾಗುತ್ತಾ ಅಪ್ಪ-ಮಗನ ಹೊಸ ಅಧ್ಯಾಯ..? ಏನಿದು ದೇವೇಗೌಡ್ರ ಒಡ್ಡೋಲಗದಲ್ಲಿ ಸಿದ್ಧವಾಗ್ತಾ ಇರೋ ಸಮರವ್ಯೂಹ..?

Share this Video
  • FB
  • Linkdin
  • Whatsapp

ಜೆಡಿಎಸ್ ಪಕ್ಷಕ್ಕೆ ಮತ್ತೆ ಮತ್ತೆ ಅಪ್ಪ-ಮಕ್ಕಳೇ ಅನಿವಾರ್ಯವಾಗ್ತಿರೋದ್ಯಾಕೆ..? ಪಕ್ಷವನ್ನು ಮುನ್ನಡೆಸಲು ದೇವೇಗೌಡರ ಕುಟುಂಬದ ಹೊರತಾಗಿ ಸಮರ್ಥ ದಳಪತಿಗಳೇ ಸಿಗ್ತಾ ಇಲ್ವಾ..? ಹಾಗೆ ಸಿಕ್ಕವರ ಸಾರಥ್ಯದಲ್ಲಿ ಜೆಡಿಎಸ್'ಗೆ ಲಾಭವಾಗಿದ್ಯಾ..? ಮಗನಿಗೆ ರಾಷ್ಟ್ರೀಯ ಅಧ್ಯಕ್ಷ ಪಟ್ಟ, ಮೊಮ್ಮಗನಿಗೆ ರಾಜ್ಯಾಧ್ಯಕ್ಷ ಪಕ್ಕ.. ದಳವಾಯಿ ದಾಳದ ಹಿಂದಿರೋ ಆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

Related Video