'ಕುಮಟಳ್ಳಿಗೆ ಸಚಿವ ಸ್ಥಾನ ಕೊಟ್ಟಿದ್ರೆ ಗೌರವ ಹೆಚ್ಚಾಗ್ತಾ ಇತ್ತು'

ಬೆಂಗಳೂರು (ಫೆ. 07): ಮಹೇಶ್ ಕುಮಟಳ್ಳೀಗೆ ಸಚಿವ ಸ್ಥಾನ ಕೊಡಬೇಕಿತ್ತು. ಆಗ ಗೌರವ ಹೆಚ್ಚಾಗ್ತಾ ಇತ್ತು ಎಂದು ಕುಮಟಳ್ಳಿ ಪರ ಶಾಸಕ ನೆಹರು ಓಲೇಕಾರ್ ಬ್ಯಾಟಿಂಗ್ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 07): ಮಹೇಶ್ ಕುಮಟಳ್ಳೀಗೆ ಸಚಿವ ಸ್ಥಾನ ಕೊಡಬೇಕಿತ್ತು. ಆಗ ಗೌರವ ಹೆಚ್ಚಾಗ್ತಾ ಇತ್ತು ಎಂದು ಕುಮಟಳ್ಳಿ ಪರ ಶಾಸಕ ನೆಹರು ಓಲೇಕಾರ್ ಬ್ಯಾಟಿಂಗ್ ಮಾಡಿದ್ದಾರೆ. 

ಯಾವಾಗಲೂ 'ಅವರನ್ನು' ತಬ್ಬಿಕೊಂಡೇ ಇರಲು ಆಗುತ್ತಾ?

ಮುಂದಿನ ದಿನಗಳಲ್ಲಿ ನನಗೂ ಸೂಕ್ತ ಸ್ಥಾನಮಾನ ಸಿಗುತ್ತೆ. ನೂತನ ಸಚಿವರಿಂದಲೇ ಇವತ್ತು ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಓಲೇಕಾರ್ ಹೇಳಿದ್ದಾರೆ. 

Related Video