Asianet Suvarna News Asianet Suvarna News

ಬಂಡಾಯ ನಾಯಕರಿಗೆ ಉದ್ಧವ್ ಠಾಕ್ರೆ ಅನರ್ಹ ಅಸ್ತ್ರ, ಶಿಂದೆಯಿಂದ ಹೊಸ ಪಕ್ಷದ ತಂತ್ರ!

  • ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣ, ಅಘಾಡಿ ಸರ್ಕಾರಕ್ಕೆ ಆಪತ್ತು
  • ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುತ್ತಾ ಶಿವಸೇನೆ
  • ಸೋಮವಾರ ಮಹಾರಾಷ್ಚ್ರದಲ್ಲಿ ಮತ್ತೊಂದು ಹೈಡ್ರಾಮಾ

ಬಂಡಾಯ ಶಾಸಕ ಏಕನಾಥ ಶಿಂಧೆ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆಧರೆ ತಂದೆ ಬಳಾಸಾಹೇಬ್ ಹೆಸರು ಬಳಸಬಾರದು ಎಂದು ಉದ್ಧವ್ ಠಾಕ್ರೆ ಸೂಚನೆ ನೀಡಿದ್ದಾರೆ.ಬಂಡಾಯ ಶಾಸಕ ಏಕನಾಥ ಶಿಂಧೆ ಬಣದಲ್ಲಿ 40 ಶಿವಸೇನೆ ಶಾಸಕರು ಸೇರಿಕೊಂಡಿದ್ದಾರೆ. ಇತ್ತ ಸಿಎಂ ಉದ್ಧವ್ ಠಾಕ್ರೆ ಅನರ್ಹ ಅಸ್ತ್ರ ಪ್ರಯೋಗಿಸಿದ್ದಾರೆ. ಕೇವಲ 16 ಮಂದಿಗೆ ಅನರ್ಹ ಎಚ್ಚರಿಕೆ ನೀಡಲಾಗಿದೆ.ಬಂಡಾಯ ಶಾಸಕ ಏಕನಾಥ್ ಶಿಂಧೆ ಬಣದಲ್ಲಿ  ಶಿವಸೇನೆಯ ಒಟ್ಟು 40 ನಾಯಕರಿದ್ದಾರೆ. ಹಾಗಾದರೆ ಸದ್ಯ ಮಹಾರಾಷ್ಟ್ರ ವಿಧಾಸಭೆಯ ಬಲ ಹೇಗಿದೆ? ಬಿಜೆಪಿಯ ಬಲ ಹೇಗಿದೆ? ಬಿಜೆಪಿ ಜೊತೆ ಶಿಂಧೆ ಬಣ ಸೇರಿದರೆ ಒಟ್ಟು ಸಂಖ್ಯಾಬಲ ಎಷ್ಟಿದೆ?