ಸಿದ್ದರಾಮಯ್ಯ ದೀರ್ಘಾವದಿ ಸಿಎಂ, ಡಿಕೆ ಶಿವಕುಮಾರ್ ಬಣಕ್ಕೆ ಪರೋಕ್ಷ ಟಾಂಗ್?

ಮತ್ತೆ ಡಿಕೆ ಶಿವಕುಮಾರ್​​​ರನ್ನ ಟಾರ್ಗೆಟ್ ಮಾಡಿತಾ ಸಿದ್ದು ಬಣ..? ಈ ಪ್ರಶ್ನೆ ಮೂಡಲು ಕೆಲ ಕಾರಣಗಳಿವೆ. ರಾಜ್ಯ ಕಾಂಗ್ರೆಸ್‌ನಲ್ಲಿ ನಡೆದ ಮಹತ್ವದ ಬೆಳವಣಿಗೆ ಈ ಪ್ರಶ್ನೆಗ ಉತ್ತರ ನೀಡುತ್ತಿದೆ

Share this Video
  • FB
  • Linkdin
  • Whatsapp

ಬೆಂಗಳೂರು(ಫೆ.13) ಕೆಪಿಸಿಸಿ ಅಧ್ಯಕ್ಷ ಹುದ್ದೆ, ಅಧಿಕಾರ ಹಂಚಿಕೆ ವಿಷಯದಲ್ಲೂ ಡಿಕೆ ಶಿವಕುಮಾರ್ ಬಣಕ್ಕೆ ಅಡ್ಡಿಯಾಗುತ್ತಿದೆಯಾ? ಇದೀಗ ಸಿದ್ದರಾಮಯ್ಯ ಬಣದ ನಾಯಕರು ಹೇಳಿಕೆಗಳು ಇದಕ್ಕೆ ಪುಷ್ಠಿ ನೀಡುತ್ತಿದೆ. ಸಿಎಂ ಸಿದ್ದರಾಮಯ್ಯ ದೀರ್ಘಾವದಿ ಸಿಎಂ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಸಿದ್ದರಾಮಯ್ಯ 5 ವರ್ಷ ಪೂರೈಸಿದರೆ ದಾಖಲೆಯಾಗುತ್ತೆ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಸಿದ್ದರಾಮಯ್ಯ 10 ವರ್ಷ ಸಿಎಂ ಆಗಿರ್ತಾರೆ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ. ಏನಿದು ಹೊಸ ರಣತಂತ್ರ?

Related Video