ಮಹಾತ್ಮರು, ದೊಡ್ಡವರು ಅಂತ ಹೇಳುತ್ತಲೇ ಡಿಸಿಎಂಗೆ ಸೂಕ್ಷ್ಮವಾಗಿ ತಿರುಗೇಟು ಕೊಟ್ಟ ಡಿಕೆಶಿ

ಮಹಾತ್ಮರು, ದೊಡ್ಡವರು ಅಂತ ಹೇಳುತ್ತಲೇ ಸೈಲೆಂಟ್‌ ಆಗಿ ಡಿಕೆ ಶಿವಕುಮಾರ್, ಡಿಸಿಎಂಗೆ ಟಾಂಗ್ ಕೊಟ್ಟಿದ್ದಾರೆ. ಹಾಗಾದ್ರೆ ಡಿಕೆಶಿ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.23): ವಿಪಕ್ಷಗಳು ಬಾಯಿ ಮುಚ್ಚಿಕೊಂಡಿರಬೇಕು ಎಂಬ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯಕ್ಕೆ ಮತ್ತೆ ಲಾಕ್‌ಡೌನ್ ಸಂಕಷ್ಟ, ಪುರಿ ರಥ ಯಾತ್ರೆಗೆ ಭಕ್ತರಿಗಿಲ್ಲ ಪ್ರವೇಶ; ಜೂ.23ರ ಟಾಪ್ 10 ಸುದ್ದಿ!

ಮಹಾತ್ಮರು, ದೊಡ್ಡವರು ಅಂತ ಹೇಳುತ್ತಲೇ ಸೈಲೆಂಟ್‌ ಆಗಿ ಡಿಕೆ ಶಿವಕುಮಾರ್, ಡಿಸಿಎಂಗೆ ಟಾಂಗ್ ಕೊಟ್ಟಿದ್ದಾರೆ. ಹಾಗಾದ್ರೆ ಡಿಕೆಶಿ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

Related Video