ದಳಪತಿಗಳ ವಿರುದ್ಧ ಜೆಡಿಎಸ್‌ ಶಾಸಕರ ದಂಗಲ್, ಎಚ್‌ಡಿಕೆ ವಿರುದ್ಧ ಹೊಸ ಬಾಂಬ್

ಕುಮಾರಸ್ವಾಮಿ ವಿರುದ್ಧ ಇಬ್ಬರು ಶಾಸಕರು ನೇರ ಯುದ್ಧ ಸಾರಿದ್ದಾರೆ. ಗುಬ್ಬಿ ಶ್ರೀನಿವಾಸ್ ಆಯ್ತು, ಇದೀಗ ಕೋಲಾರ್ ಶ್ರೀನಿವಾಸ್ ಗೌಡ ಅವರ ಸರದಿ. 

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.11): ರಾಜ್ಯಸಭೆ ಚುನಾವಣೆ ಸಂಬಂಧ ಜೆಡಿಎಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕೆಲ ಜೆಡಿಎಸ್ ಶಾಸಕರು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ನೂರಾರು ಕೋಟಿ ಡೀಲ್, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ

ಹೌದು...ಕುಮಾರಸ್ವಾಮಿ ವಿರುದ್ಧ ಇಬ್ಬರು ಶಾಸಕರು ನೇರ ಯುದ್ಧ ಸಾರಿದ್ದಾರೆ. ಗುಬ್ಬಿ ಶ್ರೀನಿವಾಸ್ ಆಯ್ತು, ಇದೀಗ ಕೋಲಾರ್ ಶ್ರೀನಿವಾಸ್ ಗೌಡ ಅವರ ಸರದಿ. 

Related Video