ಸಿದ್ದು ತಾಲಿಬಾನ್ ಹೇಳಿಕೆ: ಕಾಂಗ್ರೆಸ್-ಬಿಜೆಪಿಯಲ್ಲಿ ತಾರಕಕ್ಕೇರಿದೆ ಪಂಚೆ-ಚಡ್ಡಿ ವಾರ್!

ಸಿದ್ದರಾಮಯ್ಯನವರ 'ತಾಲಿಬಾನಿ' ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿಯವರನ್ನು ಟೀಕಿಸುವ ಭರದಲ್ಲಿ ಆರ್‌ಎಸ್‌ಎಸ್‌ನ್ನೂ ತಾಲಿಬಾನ್ ಎಂದಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. 

First Published Sep 29, 2021, 5:28 PM IST | Last Updated Sep 29, 2021, 5:28 PM IST

ಬೆಂಗಳೂರು (ಸೆ. 29): ಸಿದ್ದರಾಮಯ್ಯನವರ 'ತಾಲಿಬಾನಿ' ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿಯವರನ್ನು ಟೀಕಿಸುವ ಭರದಲ್ಲಿ ಆರ್‌ಎಸ್‌ಎಸ್‌ನ್ನೂ ತಾಲಿಬಾನ್ ಎಂದಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. 

ಸಿಂಧಗಿ, ಹಾನಗಲ್ ಉಪಕದನ : 2 ಅಖಾಡ, 3 ಸಿಪಾಯಿ, ಮುಂದಿದೆ ಅಗ್ನಿ ಪರೀಕ್ಷೆ!

 'ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ.  ಮನುಷ್ಯತ್ವ ಇಲ್ಲದವರು, ರಾಕ್ಷಸೀ ಪ್ರವೃತ್ತಿ ಇರುವವರು ಅದಕ್ಕೆ ಅವರನ್ನು ತಾಲಿಬಾನ್‌ಗಳು ಎಂದಿದ್ದೇನೆ. ಹಿಟ್ಲರ್ ವಂಶಸ್ಥರು ಎಂದೂ ಅವರನ್ನೂ ಕರೆಯಬಹುದು' ಎಂದಿದ್ಧಾರೆ. ಇದಕ್ಕೆ ಬಿಜೆಪಿ ನಾಯಕರು ಪ್ರತ್ಯುತ್ತರ ನೀಡಿದ್ದಾರೆ. 

Video Top Stories