ಮದುವೆ ಮನೆಯಲ್ಲಿ ರಾಜೀನಾಮೆ ಸೂತ್ರ, ತೆನೆ ಕೆಳಗಿಳಿಸಲು ರೆಡಿಯಾದ ಜೆಡಿಎಸ್ ಶಾಸಕರು!?

ಬೆಂಗಳೂರು(ಅ. 15)  ಜೆಡಿಎಸ್ ನಲ್ಲಿ ಏನಾಗುತ್ತಿದೆ ಎಂಬುದು ಅಗ್ರ ನಾಯಕರಿಗೆ ಗೊತ್ತಾಗುತ್ತಿಲ್ಲ. ಮದುವೆ ಮನೆಯಲ್ಲಿಯೂ ಕೆಲ ನಾಯಕರು ಕ್ಷಿಪ್ರ ಕ್ರಾಂತಿ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ವರ್ಷಾಂತ್ಯಕ್ಕೆ ಗೌಡರ ಕುಟುಂಬಕ್ಕೆ ಈಗಿರುವ ಕೆಲ ಶಾಸಕರು ಮತ್ತು ಮುಖಂಡರು ಶಾಕ್ ನೀಡಲಿದ್ದಾರೆಯೇ? ಕಾದು ನೋಡಬೇಕು.

ಇನ್ನೊಂದು ಸುತ್ತಿನ ಸಭೆ ನಡೆಸಲು ವಿಧಾನ ಪರಿಷತ್ ಸದಸ್ಯರು ನಿರ್ಧಾರ ಮಾಡಲಾಗಿದೆ.  ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಮ್ಮನ್ನು ಕಡೆಗಣಿಸಿದ್ದರು ಎಂಬ ಆಧಾರದಲ್ಲಿಯೇ ಬಂಡಾಯದ ಬಾವುಟ ಹಾರಿಸಲಿದ್ದು ಡಿಸೆಂಬರ್ ಅಂತ್ಯಕ್ಕೆ ಶಾಕ್ ಕೊಡಲು ಸಿದ್ಧರಾಗಿದ್ದಾರೆ.

First Published Oct 15, 2019, 6:20 PM IST | Last Updated Oct 15, 2019, 6:20 PM IST

ಬೆಂಗಳೂರು(ಅ. 15)  ಜೆಡಿಎಸ್ ನಲ್ಲಿ ಏನಾಗುತ್ತಿದೆ ಎಂಬುದು ಅಗ್ರ ನಾಯಕರಿಗೆ ಗೊತ್ತಾಗುತ್ತಿಲ್ಲ. ಮದುವೆ ಮನೆಯಲ್ಲಿಯೂ ಕೆಲ ನಾಯಕರು ಕ್ಷಿಪ್ರ ಕ್ರಾಂತಿ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ವರ್ಷಾಂತ್ಯಕ್ಕೆ ಗೌಡರ ಕುಟುಂಬಕ್ಕೆ ಈಗಿರುವ ಕೆಲ ಶಾಸಕರು ಮತ್ತು ಮುಖಂಡರು ಶಾಕ್ ನೀಡಲಿದ್ದಾರೆಯೇ? ಕಾದು ನೋಡಬೇಕು.

ಅನರ್ಹರ ಕ್ಷೇತ್ರಕ್ಕೆ ಅಭ್ಯರ್ಥಿಳ ಹೆಸರು ಫೈನಲ್