ರಾಜ್ಯ ಕಾಂಗ್ರೆಸ್ ಬಣ ರಾಜಕೀಯ : ಬದಲಾವಣೆಗೆ ಉಸ್ತುವಾರಿ ಕೋರಿಕೆ

 ರಾಜ್ಯ ಕಾಂಗ್ರೆಸ್ ಬಣ ರಾಜಕೀಯ ಉಸ್ತುವಾರಿಯನ್ನೇ ಸುಸ್ತು ಮಾಡಿದೆ. 

ಉಸ್ತುವಾರಿ ಸುರ್ಜೆವಾಲಾ 10 ತಿಂಗಳಿಗೆ  ಬದಲಾಯಿಸುವಂತೆ ಮನವಿ ಮಾಡಿದ್ದಾರೆ. ರಮೇಶ್ ಚೆನ್ನಿತಲ ನೇಮಕ ಸಾಧ್ಯತೆ ಇದೆ. 

First Published Jul 15, 2021, 11:15 AM IST | Last Updated Jul 15, 2021, 11:15 AM IST

 ಬೆಂಗಳೂರು (ಜು.15): ರಾಜ್ಯ ಕಾಂಗ್ರೆಸ್ ಬಣ ರಾಜಕೀಯ ಉಸ್ತುವಾರಿಯನ್ನೇ ಸುಸ್ತು ಮಾಡಿದೆ. 

ಮುಂದಿನ ಸಿಎಂ ವಿಚಾರಕ್ಕೆ ಸುಸ್ತು: ಸುರ್ಜೇವಾಲಾ ಶೀಘ್ರ ಬದಲು?

ಉಸ್ತುವಾರಿ ಸುರ್ಜೆವಾಲಾ 10 ತಿಂಗಳಿಗೆ  ಬದಲಾಯಿಸುವಂತೆ ಮನವಿ ಮಾಡಿದ್ದಾರೆ. ರಮೇಶ್ ಚೆನ್ನಿತಲ ನೇಮಕ ಸಾಧ್ಯತೆ ಇದೆ.