Asianet Suvarna News Asianet Suvarna News

ರಾಹುಲ್ ಗಾಂಧಿ ಆರೋಪದಿಂದ ನೋವಾಯ್ತು ಎಂದ ಕರ್ನಾಟಕದ ಹಿರಿಯ ನಾಯಕ

Aug 25, 2020, 4:24 PM IST

ಬೆಂಗಳೂರು, (ಆ.25): ಎಐಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ 23 ಹಿರಿಯ ನಾಯಕ ತಂಡ ಪತ್ರ ಬರೆದಿದ್ದು, ಇದು ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಸಿದೆ. 

ನಾಯಕತ್ವ ಬದಲಾವಣೆ: ಸೋನಿಯಾಗೆ ಪತ್ರ ಬರೆದ ಗುಂಪಿನಲ್ಲಿ ಕರ್ನಾಟಕ ನಾಯಕ

ಪತ್ರ ಬರೆದ ಗುಂಪಿನ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಇದ್ದಾರೆ. ಪತ್ರ ಬರೆದ ನಾಯಕರಿಗೆ ಬಿಜೆಪಿ ನಂಟು ಇದೆ ಎನ್ನುವ ರಾಹುಲ್ ಗಾಂಧಿ ಆರೋಪಕ್ಕೆ ಕರ್ನಾಟಕ ಹಿರಿಯ ನಾಯಕ ನೋವು ವ್ಯಕ್ತಪಡಿಸಿದ್ದಾರೆ.