Asianet Suvarna News Asianet Suvarna News

ಸಂಪುಟ ರಚನೆಗೆ ಮುಹೂರ್ತ ಫಿಕ್ಸ್, ಕ್ಯಾಬಿನೆಟ್ ಸೇರುವವರ ಪಟ್ಟಿ ಮಾತ್ರ ಸಸ್ಪೆನ್ಸ್..!

Aug 2, 2021, 4:33 PM IST

ಬೆಂಗಳೂರು (ಆ. 02): ಸಂಪುಟ ರಚನೆಗೆ ಗುರುವಾರ ಮುಹೂರ್ತ ಫಿಕ್ಸ್ ಆಗಿದೆ. ರಾಜಭವನಕ್ಕೆ ಸಿಎಂ ಕಚೇರಿಯಿಂದ ಮಾಹಿತಿ ಬಂದಿದ್ದು, ಸಚಿವರ ಪದಗ್ರಹಣಕ್ಕೆ ಸಿದ್ಧತೆ ಮಾಡುವಂತೆ ಮಾಹಿತಿ ನೀಡಲಾಗಿದೆ. ಬುಧವಾರ ಸಂಜೆ ಸಚಿವರ ಅಂತಿಮ ಪಟ್ಟಿ ರಾಜಭವನ  ತಲುಪಲಿದೆ. ಕಡೆಯವರೆಗೂ ಸಚಿವರ ಪಟ್ಟಿ ಸಸ್ಪೆನ್ಸ್ ಆಗಿರಲಿದೆ.