ಕೈತಪ್ಪಿದ ಸಚಿವ ಸ್ಥಾನ, ಮುಂದಿನ ನಡೆ ಹೇಳಿದ ಮಹೇಶ್ ಕುಮಟಳ್ಳಿ
ನೂತನ ಸಚಿವರ ಪ್ರಮಾಣ ವಚನ/ ಮಹೇಶ್ ಕುಮಟಳ್ಳಿ ಅವರನ್ನು ಹೊರಗಿಟ್ಟ ಬಿಎಸ್ ವೈ/ ಸಿಎಂ ಮೇಲೆ ನಮಗೆ ವಿಶ್ವಾಸ ಇದೆ/ ಪಕ್ಷಕ್ಕೆ ಮುಜುಗರವಾಗುವ ಕೆಲಸ ಮಾಡಲ್ಲ/ ಪಕ್ಷ ಕಟ್ಟಲು ಬದ್ಧರಿದ್ದೇವೆ
ಬೆಂಗಳೂರು(ಫೆ. 06) ಉಪಚುನಾವಣೆಯಲ್ಲಿ ಗೆದ್ದು ಬಂದ ಎಲ್ಲರಿಗೂ ಸಚಿವಸ್ಥಾನ ನೀಡುತ್ತೇನೆ ಎಂದು ಹೇಳಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಬೆಳಗಾವಿ ಜಿಲ್ಲೆ ಅಥಣಿಯಿಂದ ಗೆದ್ದು ಬಂದ ಮಹೇಶ್ ಕುಮಟಳ್ಳಿ ಅವರನ್ನು ಸಂಪುಟದಿಂದ ಹೊರಗಿಟ್ಟಿದ್ದಾರೆ.
ಸಂಪುಟ ಸೇರಿದ ಟಾಪ್ 10 ಸಚಿವರ ಪರಿಚಯ
ತಮ್ಮನ್ನು ಸಚಿವ ಸಂಪುಟದಿಂದ ಹೊರಗೆ ಇಟ್ಟ ಬಗ್ಗೆ ಸ್ವತಃ ಕುಮಟಳ್ಳಿ ಮಾತನಾಡಿದ್ದು ಇನ್ನು ತಮಗೆ ವಿಶ್ವಾಸ ಇದೆ. ಭೇಟಿ ಮಾಡಿ ಮಾತುಕತೆ ಮಾಡುತ್ತೇನೆ ಎಂದು ಹೇಳಿದ್ದಾರೆ.