ಸಂಪುಟ ವಿಸ್ತರಣೆ ಪಕ್ಕಾ, 2 ದಿನಗಳಲ್ಲಿ ಮಂತ್ರಿಯಾಗ್ತೇನೆ ಅಂತಿದ್ದಾರೆ ಆರ್ ಶಂಕರ್

ಇದೇ ವಾರದಲ್ಲಿ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಪಕ್ಕಾ ಎಂದು ಹೇಳಲಾಗುತ್ತಿದೆ. ಸಂಪುಟ ವಿಸ್ತರಣೆಯ ಮಾತು ಕೇಳ್ತಿದ್ದಂತೆ ಆಕಾಂಕ್ಷಿಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಸಿಎಂ ಭೇಟಿಗೆ ಶಾಸಕರು, ಆಕಾಂಕ್ಷಿಗಳು ಬಂದಿದ್ಧಾರೆ. 

First Published Jan 5, 2021, 12:56 PM IST | Last Updated Jan 5, 2021, 12:56 PM IST

ಬೆಂಗಳೂರು (ಜ. 05): ಇದೇ ವಾರದಲ್ಲಿ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಪಕ್ಕಾ ಎಂದು ಹೇಳಲಾಗುತ್ತಿದೆ. ಸಂಪುಟ ವಿಸ್ತರಣೆಯ ಮಾತು ಕೇಳ್ತಿದ್ದಂತೆ ಆಕಾಂಕ್ಷಿಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಸಿಎಂ ಭೇಟಿಗೆ ಶಾಸಕರು, ಆಕಾಂಕ್ಷಿಗಳು ಬಂದಿದ್ಧಾರೆ. 2 ದಿನಗಳಲ್ಲಿ ನಾನು ಮಂತ್ರಿಯಾಗುತ್ತೇನೆ, ಉಮೇಶ್ ಕತ್ತಿ ಕೂಡಾ ಮಂತ್ರಿಯಾಗುತ್ತಾರೆ ಎಂದು ಸಿಎಂ ಭೇಟಿ ಬಳಿಕ  ಆರ್ ಶಂಕರ್ ಹೇಳಿದ್ದಾರೆ. ಈ ಬಗ್ಗೆ ಇನ್‌ಸೈಡ್ ಪಾಲಿಟಿಕ್ಸ್ ಇಲ್ಲಿದೆ ನೋಡಿ..!

ಕಾರ್ಯಕಾರಣಿ ಬಳಿಕ ಸಿಎಂ ಫುಲ್ active.. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸರ್ಕಸ್..!

Video Top Stories