ಇದೀಗ ಬಂದ ಸುದ್ದಿ: BSY ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ..!
ಸಚಿವ ಸ್ಥಾನಕ್ಕಾಗಿ ಬಕಪಕ್ಷಿಗಳಂತೆ ಕಾಯುತ್ತರಿಯುವ ನೂತನ ಅರ್ಹ ಬಿಜೆಪಿ ಶಾಸಕರಿಗೆ ಮತ್ತೆ ನಿರಾಸೆಯಾಗಿದೆ. ಜನವರಿಯಲ್ಲಿ ನಿಗದಿಯಾಗಿದ್ದ ಸಂಪುಟ ವಿಸ್ತರಣೆ ಮತ್ತೆ ಮುಂದೆ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಹಾಗಾದ್ರೆ ಯಾವಾಗ ಆಗ್ಬಹುದು.. ವಿಡಿಯೋನಲ್ಲಿ ನೋಡಿ...
ಬೆಂಗಳೂರು, (ಡಿ.27): ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆ ಮುಂದಿನ ವರ್ಷ ಅಂದ್ರೆ ಜನವರಿಯಲ್ಲಿ ನಡೆಯಲಿದ ಎಂದು ಸಚಿವ ಆರ್ ಅಶೋಕ್ ಹೇಳಿದ್ದರು. ಇದ್ರಿಂದ ನೂತನ ಅರ್ಹ ಶಾಸಕರು ನಿಟ್ಟುಸಿರುಬಿಟ್ಟಿದ್ದರು.
ಆದ್ರೆ, ಇದೀಗ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯಂತೆ ಜನವರಿಯಲ್ಲಿ ಸಂಪುಟ ವಿಸ್ತರಣೆಯಾಗುವುದು ಅನುಮಾನವಾಗಿದೆ. ಜಾತಿವಾರು ಪ್ರಕಾರ ಫೆಬ್ರವರಿಯಲ್ಲಿ ಸಂಪುಟ ವಿಸ್ತರಣೆ ಮಾಡುವ ಚಿಂತನೆಗಳು ನಡೆದಿವೆ.
ಹಾಗಾದ್ರೆ ಜನವರಿಯಲ್ಲಿ ನಿಗದಿಯಾಗಿದ್ದ ಸಂಪುಟ ವಿಸ್ತರಣೆ ಮುಂದೂಡಿದ್ಯಾಕೆ..? ಇದಕ್ಕೆ ಪ್ರಮುಖ ಕಾರಣವೂ ಸಹ ಇದೆ. ಅದನ್ನು ವಿಡಿಯೋನಲ್ಲಿ ನೋಡಿ....
ಸಂಪುಟ ವಿಸ್ತರಣೆಗೆ ಕೊನೆಗೂ ಮೂಹುರ್ತ ಫಿಕ್ಸ್: ದಿನಾಂಕ ಬಹಿರಂಗಪಡಿಸಿದ ಅಶೋಕ್