'ನನ್ನ ಮನೆ ಮುಂದೆ ಕಾಯುತ್ತಿದ್ದವ ದೊಡ್ಡ ಮಾತಾಡ್ತಾನೆ' ಯೋಗಿಗೆ ಡಿಕೆ ಡಿಚ್ಚಿ

ಸಿಪಿ ಯೋಗೇಶ್ವರ ವಿರುದ್ಧ  ಡಿಕೆ ಶಿವಕುಮಾರ್ ಗರಂ/ ನನ್ನ ಮನೆ ಮುಂದೆ ನಿಂತುಕೊಳ್ಳುತ್ತಿದ್ದವರು ಈಗ ನನ್ನ ಬಗ್ಗೆಯೇ ಮಾತನಾಡುತ್ತಿದ್ದಾರೆ/ ಅಧಿವೇಶನ್ನದಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ/ ಬೆಂಗಳೂರಿನಲ್ಲಿ ಡಿಕೆಶಿ ಗುಡುಗು

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 05) ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಸಿಪಿ ಯೋಗೇಶ್ವರ ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ. ಒಂದು ಕಾಲದಲ್ಲಿ ನನ್ನ ಮನೆ ಮುಂದೆ ನಿಂತುಕೊಳ್ಳುಇತ್ತಿದ್ದವ ಎಂದು ವ್ಯಂಗ್ಯವಾಡಿದ್ದಾರೆ.

ನೂರಾರು ಕೊಲೆ ನಡೆದಿದೆ ಕನಕಪುರದಲ್ಲಿ ಎಂದು ಹೇಳುತ್ತಾರೆ. ಎಲ್ಲದಕ್ಕೂ ಅಧಿವೇಶನದಲ್ಲಿ ಉತ್ತರ ನೀಡುತ್ತೇನೆ. ಬಿಜೆಪಿಯವರು ಯಾರನ್ನು ಬೇಕಾದರೂ ಮಂತ್ರಿ ಮಾಡಿಕೊಳ್ಳಲಿ..ಎಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ. 

Related Video