'ದಾಖಲೆ ಇದ್ರೆ ಬೇಗ ಬಿಡುಗಡೆ ಮಾಡಿದರೆ ಒಳ್ಳೆಯದು'

ಆರ್ ಆರ್ ನಗರದಲ್ಲಿ ಚುನಾವಣೆ ಕಾವು/  ಬಿಜೆಪಿ ವರ್ಸಸ್ ಕಾಂಗ್ರೆಸ್/ ಡಿಕೆ ಬ್ರದರ್ಸ್ ವಿರುದ್ಧ ಗುಡುಗಿದ ಮುನಿರತ್ನ/ ದಾಖಲೆಗಳಿದ್ದರೆ ಬಿಡುಗಡೆ ಮಾಡಲು ಸವಾಲು

Share this Video
  • FB
  • Linkdin
  • Whatsapp

ಬೆಂಗಳೂರು(ಅ. 26) ಆರ್ ಆರ್ ನಗರ ಕಣದಲ್ಲಿ ಆರೋಪ-ಪ್ರತ್ಯಾರೋರ ಜೋರಾಗಿಯೇ ಇದೆ. ಡಿಕೆ ಬ್ರದರ್ಸ್ ವಿರುದ್ಧ ಬಿಜೆಪಿ ಅಭ್ಯರ್ಥಿ ಮುನಿರತ್ನ ಕೆಂಡ ಕಾರಿದ್ದಾರೆ. 

ರೇವಣ್ಣ ಹಾದಿ ತುಳಿದ ಸಿದ್ದರಾಮಯ್ಯ

ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ. ಎಷ್ಟು ಬೇಗ ಬಿಡುಗಡೆ ಮಾಡುತ್ತಾರೋ ಅಷ್ಟೂ ಒಳ್ಳೆಯದು ಎಂದು ಕುಟುಕಿದ್ದಾರೆ. 

Related Video