Asianet Suvarna News Asianet Suvarna News

ಶಿರಾ ಬೈ ಎಲೆಕ್ಷನ್: ಕೇಸರಿ ಮತಬೇಟೆ, ಟಗರು ಕ್ಯಾಂಪೇನ್, ದಳಪತಿ ಪ್ರಚಾರ

ಶಿರಾದಲ್ಲಿ ಉಪಚುನಾವಣಾ ಪ್ರಚಾರ ಬಲು ಜೋರಾಗಿದೆ. ಟಿ ಬಿ ಜಯಚಂದ್ರ ಪರ  ಕ್ಯಾಂಪೇನ್‌ನಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. 

ಬೆಂಗಳೂರು (ಅ. 29): ಶಿರಾದಲ್ಲಿ ಉಪಚುನಾವಣಾ ಪ್ರಚಾರ ಬಲು ಜೋರಾಗಿದೆ. ಟಿ ಬಿ ಜಯಚಂದ್ರ ಪರ  ಕ್ಯಾಂಪೇನ್‌ನಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. 

ಇನ್ನು ಬಿಜೆಪಿ ಅಭ್ಯರ್ಥಿ ಪರ ವಿಜಯೇಂದ್ರ ಬೈಕ್ ರ್ಯಾಲಿ ನಡೆಸಿದ್ದಾರೆ. ಕಟೀಲ್, ಅಶೋಕ್, ಸೋಮಣ್ಣ, ನಟಿ ತಾರಾ ಕೂಡಾ ಭಾಗಿಯಾಗಿದ್ದಾರೆ. ಇನ್ನೊಂದು ಕಡೆ ಕುಮಾರಸ್ವಾಮಿ ಕೂಡಾ ಶಿರಾದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. 

'ಜಯಚಂದ್ರರನ್ನು ಮುದಿ ಎತ್ತು ಅನ್ನೋದಾದ್ರೆ ಮೋದಿ, ಬಿಎಸ್‌ವೈ, ದೇವೇಗೌಡ್ರು ಎಳಸು ಎತ್ತುಗಳೇ'?

Video Top Stories