Asianet Suvarna News Asianet Suvarna News

ಕರ್ನಾಟಕದಲ್ಲಿ ರಂಗೇರಿದ ಉಪಚುನಾವಣೆ ಕಾವು: ಘಟಾನುಘಟಿಗಳಿಂದ ಅಬ್ಬರದ ಕ್ಯಾಂಪೇನ್‌

ರಾಜ್ಯದಲ್ಲಿ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆ ರಂಗೇರದೆ.  ಕದನ ಕಣದಲ್ಲಿ ಘಟಾನುಘಟಿಗಳೇ ಅಬ್ಬರದ ಕ್ಯಾಂಪೇನ್‌ಗೆ ಇಳಿದಿದ್ದಾರೆ.

ಬೆಂಗಳೂರು, (ಏ.13): ರಾಜ್ಯದಲ್ಲಿ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆ ರಂಗೇರದೆ.  ಕದನ ಕಣದಲ್ಲಿ ಘಟಾನುಘಟಿಗಳೇ ಅಬ್ಬರದ ಕ್ಯಾಂಪೇನ್‌ಗೆ ಇಳಿದಿದ್ದಾರೆ.

ರಂಗೇರಿದ ಮಸ್ಕಿ ಉಪಚುನಾವಣೆ ಕಾವು: ಇಲ್ಲಿದೆ ಗ್ರೌಂಡ್ ರಿಪೋರ್ಟ್! 

ಈ ಘಟಾನುಘಟಿ ನಾಯಕರುಗಳು ತಮ್ಮ ಅಭ್ಯರ್ಥಿ ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನು ಈ ಮಿನಿ ಸಮರದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅಬ್ಬರ ಪ್ರಚಾರದ ಡಿಟೇಲ್ ಇಲ್ಲಿದೆ ನೋಡಿ. 

Video Top Stories