ಎಂಟಿಬಿ ನಾಗರಾಜ್ ಹೇಗೆ ಕೋಟ್ಯಧಿಪತಿಯಾದ್ರು? ಆನಂದ್ ಸಿಂಗ್ ಹೇಳ್ತಾರೆ ಕೇಳಿ!

ಬಳ್ಳಾರಿ(ಡಿ. 03) ಹೊಸಪೇಟೆಯ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಗೆ ಶ್ರೀಮಂತರಾದರು? ಎಂಬ ಗುಟ್ಟನ್ನು ವಿಜಯನಗರ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಬಿಚ್ಚಿಟ್ಟಿದ್ದಾರೆ.ಎಂಟಿಬಿ ನಾಗರಾಜ್ ಅವರೊಬ್ಬ ರೈತ. ಅವರು ತಾವು ಹೊಂದಿದ್ದ ಭೂಮಿಯನ್ನು ಕಳೆದುಕೊಳ್ಳಲಿಲ್ಲ. ಇದೇ ಕಾರಣಕ್ಕೆ ದೊಡ್ಡದಾಗಿ ಬೆಳೆದರು ಎಂದು ಆನಂದ್ ಸಿಂಗ್ ಹೇಳಿದರು.

Share this Video
  • FB
  • Linkdin
  • Whatsapp

ಬಳ್ಳಾರಿ(ಡಿ. 03) ಹೊಸಪೇಟೆಯ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಗೆ ಶ್ರೀಮಂತರಾದರು? ಎಂಬ ಗುಟ್ಟನ್ನು ವಿಜಯನಗರ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಬಿಚ್ಚಿಟ್ಟಿದ್ದಾರೆ.

ಉಪಚುನಾವಣೆ ಅಖಾಡದಲ್ಲಿ ಏನಾಗುತ್ತಿದೆ?

ಎಂಟಿಬಿ ನಾಗರಾಜ್ ಅವರೊಬ್ಬ ರೈತ. ಅವರು ತಾವು ಹೊಂದಿದ್ದ ಭೂಮಿಯನ್ನು ಕಳೆದುಕೊಳ್ಳಲಿಲ್ಲ. ಇದೇ ಕಾರಣಕ್ಕೆ ದೊಡ್ಡದಾಗಿ ಬೆಳೆದರು ಎಂದು ಆನಂದ್ ಸಿಂಗ್ ಹೇಳಿದರು.

Related Video