ನಡೆಯಲ್ಲ ಲಾಲಿಪಾಪ್ ತಂತ್ರ! ಮಂತ್ರಿ ಹುದ್ದೆ ನವಗ್ರಹ ಪರೀಕ್ಷೆ ಪಾಸಾದವರಿಗೆ ಮಾತ್ರ

11 ನೂತನ ಶಾಸಕರಿಗೆ ಮಂತ್ರಿಗಿರಿ ಖಚಿತ, 2 ಸ್ಥಾನ ಅನರ್ಹ ಶಾಸಕರಿಗೆ ಮೀಸಲು, 3 ಸ್ಥಾನ ಮೂಲ ಬಿಜೆಪಿಗರಿಗೆ; ಮಮಥ್ರಿ ಸ್ಥಾನ ಸಿಗಬೇಕಾದ್ರೆ ನವಗ್ರಹ ಪರೀಕ್ಷೆ ಪಾಸಾಗಬೇಕು! ಏನಿದು ಹೊಸ ಪರೀಕ್ಷೆ? ಇಲ್ಲಿದೆ ಡೀಟೆಲ್ಸ್...

First Published Dec 12, 2019, 1:53 PM IST | Last Updated Dec 12, 2019, 1:53 PM IST

ಬೆಂಗಳೂರು (ಡಿ.12): ಇತರ ಪಕ್ಷಗಳಿಂದ ವಲಸೆ ಬಂದ 11 ನೂತನ ಶಾಸಕರಿಗೆ ಮಂತ್ರಿಗಿರಿ ಖಚಿತ. ಚುನಾವಣೆ ನಡೆಯದೇ ಇನ್ನೂ ಅನರ್ಹರಾಗಿರುವ ಶಾಸಕರಿಗೆ  2 ಸ್ಥಾನ ಮೀಸಲಿಡಲಾಗುತ್ತಿದೆ. 

ಹಾಗಾಗಿ ಸಚಿವ ಸಂಪುಟ ವಿಸ್ತರಣೆಯಲ್ಲಿ  ಮೂಲ ಬಿಜೆಪಿಗರಿಗೆ 3 ಸ್ಥಾನ ಮಾತ್ರ ಸಿಗಲಿದೆ. ಆ ಮುರು ಸ್ಥಾನಗಳಿಗೆ ಲಾಬಿಯೂ ಕೂಡಾ ತೀವ್ರವಾಗಿರುವುದರಿಂದ,  ನಾಯಕರು ಕಠಿಣ ಮಾನದಂಡಗಳನ್ನು ರೂಪಿಸಿದ್ದಾರೆ. ಅದುವೇ ನವಗ್ರಹ ಪರೀಕ್ಷೆ! ಆ 9 ಮಾನದಂಡಗಳು ಯಾವುವು? ಇಲ್ಲಿದೆ ಡೀಟೆಲ್ಸ್...

ರಾಜೀನಾಮೆಯಿಂದ ತೆರವಾಗಿದ್ದ 15 ಕ್ಷೇತ್ರಗಳಿಗೆ ಕಳೆದ ಡಿ.05ರಂದು ಉಪಚುನಾವಣೆ ನಡೆದಿತ್ತು. ಡಿ.09ಕ್ಕೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 12 ಸ್ಥಾನಗಳನ್ನು ಗಳಿಸಿದೆ. 

 

Video Top Stories