ಬಿಎಸ್‌ವೈ ನಿವಾಸಕ್ಕೆ ಸಚಿವಾಕಾಂಕ್ಷಿಗಳ ದಂಡು! ಯಾರಾಗ್ತಾರೆ 4ನೇ ಡಿಸಿಎಂ?
ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಮೀನಾಮೇಷ ಎಣಿಸುತ್ತಿದೆ. ಇನ್ನೊಂದು ಕಡೆ ಸಚಿವಾಕಾಂಕ್ಷಿಗಳು ಲಾಬಿ ಮೇಲೆ ಲಾಬಿ ನಡೆಸುತ್ತಿದ್ದಾರೆ.
ಬೆಂಗಳೂರು (ಡಿ.17): ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಮೀನಾಮೇಷ ಎಣಿಸುತ್ತಿದೆ. ಇನ್ನೊಂದು ಕಡೆ ಸಚಿವಾಕಾಂಕ್ಷಿಗಳು ಲಾಬಿ ಮೇಲೆ ಲಾಬಿ ನಡೆಸುತ್ತಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸ ಧವಳಗಿರಿಗೆ ಸಚಿವಾಕಾಂಕ್ಷಿಗಳು ಮತ್ತು ಅವರ ಪರವಾಗಿ ನಿಯೋಗಗಳು ಭೇಟಿ ನೀಡಿವೆ.
ಬಿಜೆಪಿ ವಲಯದಲ್ಲಿ ನಾಲ್ಕನೇ ಡಿಸಿಎಂ ಚರ್ಚೆಯೂ ನಡೆಯುತ್ತಿದೆ. ಹಾಗಾದ್ರೆ ಯಾರಾಗ್ತಾರೆ ನಾಲ್ಕನೇ ಡಿಸಿಎಂ? ಇಲ್ಲಿದೆ ಮತ್ತಷ್ಟು ವಿವರ...