Asianet Suvarna News Asianet Suvarna News

'ಆಪರೇಷನ್ ಕಮಲ ಮೂಲಕ ಅನೈತಿಕವಾಗಿ ಹುಟ್ಟಿದ ಕೂಸು ಬಿಜೆಪಿ ಸರ್ಕಾರ'

ಸದನದಲ್ಲಿ ಮುಂದುವರಿದ ಮಾತಿನ ಜಟಾಪಟಿ; ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ; ಸರ್ಕಾರದ ರಚನೆಯನ್ನು ಸದನದಲ್ಲಿ ಟೀಕಿಸಿದ  ಸಿದ್ದರಾಮಯ್ಯ

ವಿದಾನಸಭೆ (ಫೆ.20): ವಿಧಾನಸಭಾ ಕಲಾಪದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತಿನ ಸಮರ ಮುಂದುವರಿಸಿದ್ದಾರೆ. ಬುಧವಾರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಹುಟ್ಟನ್ನೇ ಪ್ರಶ್ನಿಸಿದರು. ತಮ್ಮದೇ ಧಾಟಿಯಲ್ಲಿ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಬಿಜೆಪಿಯದ್ದು ಅನೈತಿಕವಾಗಿ ಹುಟ್ಟುಕೊಂಡ ಸರ್ಕಾರ ಎಂದು ಬಣ್ಣಿಸಿದರು.

ಇದನ್ನೂ ನೋಡಿ |  ಕಲಾಪದಲ್ಲಿ ಸಿದ್ದರಾಮಯ್ಯ ಕಾಲೆಳೆದ್ರೂ ಯತ್ನಾಳ್ ಮುಗುಳ್ನಕ್ಕು ಸುಮ್ಮನಾಗಿದ್ದೇಕೆ?

"

ಫೆಬ್ರವರಿ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories