Asianet Suvarna News Asianet Suvarna News

ಆತುರದಲ್ಲಿರುವ ಅರ್ಹ ಶಾಸಕರಿಗೆ ನಿರಾಸೆ: ಮುಂದಿನ ವರ್ಷವೇ ಮಂತ್ರಿ ಭಾಗ್ಯ..?

Dec 16, 2019, 2:45 PM IST

ಬೆಂಗಳೂರು, [ಡಿ.16]: ಉಪಸಮರ ಗೆದ್ದ 11 ಶಾಸಕರು ಸಚಿವರಾಗಲು ತುದಿಗಾಗಲ್ಲಲ್ಲಿ ನಿಂತಿದ್ದಾರೆ. ಚುನಾವಣೆಗೂ  ಮುನ್ನ ಸಿಎಂ ಮಾತು ಕೊಟ್ಟಂತೆ, ಎಲ್ಲರನ್ನೂ ಮಂತ್ರಿ ಮಾಡೋದು ನಿಶ್ಚಿತ. ಆದ್ರೆ, ಸಂಪುಟ ವಿಸ್ತರಣೆಗೆ ಯಾವಾಗ ಅನ್ನೋದು ಮಾತ್ರ ಇನ್ನು ನಿಖರವಾಗಿಲ್ಲ.

ಸಂಪುಟ ವಿಸ್ತರಣೆಗೆ BSY ಮುಹೂರ್ತ: ಅಮಿತ್ ಶಾ ಮಾಟೇ ಶಾಸನಂ..!

ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಅನರ್ಹಗೊಂಡು ಉಪಚುನಾವಣೆಯಲ್ಲಿ ಗೆದ್ದ ಅರ್ಹರಾಗಿ ನೂತನ ಶಾಸಕರು ಬಿಎಸ್‌ವೈ ಸಂಪುಟ ಸೇರುವ ಆತುರದಲ್ಲಿದ್ದಾರೆ. ಆದ್ರೆ, ಸಂಪುಟ ವಿಸ್ತರಣೆಯನ್ನು ಮುಂದಿನ ವರ್ಷ ಮಾಡುವ ಮಾತುಗಳು ಕೇಳಿಬರುತ್ತಿವೆ. ಸಂಪುಟ ವಿಸ್ತರಣೆ ಮುಂದೂಡುವುದಕ್ಕೆ ಒಂದು ಪ್ರಮುಖ ಕಾರವಿದೆ. ಏನದು ಕಾರಣ..? ಸಂಪುಟ ವಿಸ್ತರಣೆಯಾವಾಗ..? ವಿಡಿಯೋನಲ್ಲಿ ನೋಡಿ..