Asianet Suvarna News Asianet Suvarna News

ಲಿಂಬಾವಳಿ ವೈರಲ್ ವಿಡಿಯೋ: ನಿಜವೆಷ್ಟು -ಸುಳ್ಳೆಷ್ಟು? ವರದಿ ಕೊಟ್ಟ FSL

ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಹದೇವಪುರ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಅವರು ಹುಡುಗನೊಬ್ಬನ ಜೊತೆ ಸಲಿಂಗ ಕಾಮ ನಡೆಸಿರುವ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಆದ್ರೆ, ಇದೀಗ ಅರವಿಂದ್ ಲಿಂಬಾವಳಿ ಎಳೆಯ ಹುಡುಗರಿಗೆ ರಾತ್ರಿಯಲ್ಲ ಕಾಟ,ಚೆಲ್ಲಾಟ ನಿಜವೆಷ್ಟು ಸುಳ್ಳೆಷ್ಟು ಎನ್ನುವುದನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರೇ ವರದಿ ನೀಡಿದ್ದಾರೆ.

First Published Dec 10, 2019, 4:03 PM IST | Last Updated Dec 10, 2019, 4:10 PM IST

ಬೆಂಗಳೂರು, (ಡಿ.10): ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಹದೇವಪುರ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಅವರು ಹುಡುಗನೊಬ್ಬನ ಜೊತೆ ಸಲಿಂಗ ಕಾಮ ನಡೆಸಿರುವ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. 

ಆದ್ರೆ, ಇದೀಗ ಅರವಿಂದ್ ಲಿಂಬಾವಳಿ ಎಳೆಯ ಹುಡುಗರಿಗೆ ರಾತ್ರಿಯಲ್ಲ ಕಾಟ,ಚೆಲ್ಲಾಟ ನಿಜವೆಷ್ಟು ಸುಳ್ಳೆಷ್ಟು ಎನ್ನುವುದನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರೇ ವರದಿ ನೀಡಿದ್ದಾರೆ. ಹಾಗಾದ್ರೆ, ವರದಿಯಲ್ಲೇನಿದೆ..? ವಿಡಿಯೋನಲ್ಲಿ ನೋಡಿ..

Video Top Stories