ರಾಜ್ಯ ಬಿಜೆಪಿಯಲ್ಲಿ ಶೀತಲಸಮರ.. ಹೈಕಮಾಂಡ್ ಎಂಟ್ರಿ! Vijayendra vs Yatnal | Politics| Suvarna News
ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಫೈಟ್ ಜೋರಾಗಿದೆ. ಬಿಜೆಪಿ ಉಸ್ತುವಾರಿ ಸಭೆಗೂ ಮುನ್ನ ವಿಜಯೇಂದ್ರ ಬಣ ರಣತಂತ್ರ ರೂಪಿಸಿದೆ. ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಿವಾಸದಲ್ಲಿ ವಿಜಯೇಂದ್ರ ಟೀಂ ಸಭೆ ನಡೆಸಿದೆ. ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷಾರಗಿ ಮುಂದುವರಿಸಲು ಏನು ಮಾಡಬಹುದು ಎಂಬುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared