Ground Report; ಚಿಕ್ಕಮಗಳೂರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಹಣಾಹಣಿ: 'ಕೈ' ಹಿಡಿತಾರ ದತ್ತ?

ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೆದ್ದವರು ಮತ್ತು ಸೋತವರ ನಡುವೆಯೇ ಫೈಟ್ ನಡೆಯುತ್ತಿದೆ.
 

First Published Dec 6, 2022, 5:57 PM IST | Last Updated Dec 6, 2022, 5:57 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೆದ್ದವರು ಮತ್ತು ಸೋತವರ ನಡುವೆಯೇ ಮತ್ತೆ ಕದನ ಏರ್ಪಟ್ಟಿದೆ. ಚಿಕ್ಕಮಗಳೂರಲ್ಲಿ ಕಮಲ ಪಾಳೆಯ ಭೇದಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ. 2004ರಲ್ಲಿ ಕಾಫಿನಾಡಲ್ಲಿ ಅರಳಿದ ಕಮಲ, ತನ್ನ ಅಸ್ಥಿತ್ವವನ್ನು ಉಳಿಸುಕೊಂಡು ಬಂದಿದೆ. ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್‌ ಹಣಾಹಣಿ ಇದ್ದು, ಕಾಂಗ್ರೆಸ್‌'ನಿಂದ ಸ್ಪರ್ಧೆಗೆ ಗಾಯತ್ರಿ  ಶಾಂತೇಗೌಡ ಹಿಂದೇಟು ಹಾಕುತ್ತಿದ್ದು, ಕಡೂರಿನಲ್ಲಿ ಜೆಡಿಎಸ್‌ನ ವೈ ಎಸ್‌ ವಿ ದತ್ತ ಕೈ ಹಿಡಿತಾರ ಎಂಬ ಪ್ರಶ್ನೆ ಮೂಡಿದೆ. ಸಿ. ಟಿ. ರವಿಗೆ  ಬಿಜೆಪಿ ಟಿಕೆಟ್‌ ಬಹುತೇಕ  ಪಕ್ಕ ಆಗಿದೆ. ಆದರೆ ಚಿಕ್ಕಮಗಳೂರಿನಲ್ಲಿ ಕೈ ಟಿಕೆಟ್‌ ಕೂತೂಹಲ ಮೂಡಿಸಿದೆ.

Kodagu: ರಾಜ್ಯದಲ್ಲಿ ಉಗ್ರರ ತರಬೇತಿ ಶಾಲೆಯಾಗುತ್ತಿದೆಯಾ ಕೊಡಗು?

Video Top Stories