ಜೆಡಿಎಸ್ ಭದ್ರಕೋಟೆಯಿಂದ ಅಮಿತ್ ಶಾ ಆಟ ಶುರು: ಕಮಲ ಅರಳಿಸಲು ಚಾಣಕ್ಯನ ಸೂತ್ರವೇನು?
ಕರ್ನಾಟಕದಲ್ಲಿ ಚುನಾವಣಾ ಅಶ್ವಮೇಧಕ್ಕೆ ಅಮಿತ್ ಶಾ ಫುಲ್ ರೆಡಿಯಾಗಿದ್ದು, ತಮ್ಮ ಸೇನೆಯನ್ನು ಸಿದ್ಧಗೊಳಿಸ್ತಾ ಇದ್ದಾರೆ.
ಮಂಡ್ಯದಿಂದ ಕೇಸರಿ ರಾಜಕೀಯ ರಣಕಹಳೆ ಮೊಳಗಿದ್ದು, ರಾಜಕೀಯ ಚಾಣಾಕ್ಷನ ಹೊಸ ಆಟ ಜೆಡಿಎಸ್ ಭದ್ರಕೋಟೆಯಿಂದ ಶುರುವಾಗಿದೆ. ಸ್ವಂತ ಬಲದಿಂದ ಕಮಲ ಅರಳಿಸಲು ಅಮಿತ್ ಶಾ ಬಳಿ ಒಂದು ಸೂತ್ರವಿದೆ. ಮೀಸಲಾತಿ ಆಯುಧ ಒಂದೇ ಅಸ್ತ್ರವಲ್ಲ, ಬೇರೆನೇ ಇದೆಯಂತೆ ಬ್ರಹ್ಮಾಸ್ತ್ರ. ಅದೊಂದು ತಂತ್ರಗಾರಿಕೆ ಫಲಕೊಟ್ಟರೆ ಬಿಜೆಪಿ ಕನಸು ನನಸಾಗುತ್ತಾ..? ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.