ನನ್ನ ವೋಟು ನನ್ನ ಮಾತು: ಕಾಲೇಜು ಸ್ಟುಡೆಂಟ್ಸ್, ಫಸ್ಟ್ ಟೈಂ ವೋಟರ್ಸ್ ಹೇಳಿದ್ದೇನು?
ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ ಕಾಲೇಜ್ ಕ್ಯಾಂಪಸ್'ನಲ್ಲಿ ಸುವರ್ಣ ನ್ಯೂಸ್ ಫಸ್ಟ್ ಟೈಂ ವೋಟರ್ಸ್ ಅಭಿಪ್ರಾಯ ಸಂಗ್ರಹಿಸಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
ದೇಶದ ಭವಿಷ್ಯ ಬರೆಯುವುದು ಇವತ್ತಿನ ಯುವಜನತೆ, ಅವರು ಮೊದಲ ಬಾರಿ ವೋಟ್ ಪವರ್ ಸಿಕ್ಕಾಗ ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂದು ಅಭಿಪ್ರಾಯ ಕೇಳಲಾಗಿದೆ. ರಾಜಕೀಯ ಪಕ್ಷಗಳ ಬಗ್ಗೆ ಅವರ ಅಭಿಪ್ರಾಯ ಏನಿದೆ. ಅವರ ನೀರಿಕ್ಷೆ ಏನು ಹಾಗೂ ಅಭಿವೃದ್ಧಿ ವಿಷಯದಲ್ಲಿ ಅವರ ಓಪಿನಿಯನ್ ಏನು ಎಂದು ಕೇಳಲಾಗಿದೆ. ಅವರಿಂದ ನೇರವಾಗಿ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದ್ದು, ಒಳ್ಳೆಯ ಸರ್ಕಾರ ಬಂದ್ರೆ ಅಭಿವೃದ್ಧಿಯಾಗುತ್ತದೆ. ಯೂತ್ಸ್ ಬರಬೇಕು, ಡೆವಲಪ್‌ಮೆಂಟ್ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿರುತ್ತೆ. ಬಿಜೆಪಿ ಬಂದ್ರೆ ಒಳ್ಳೆಯದು, ಯಾಕಂದ್ರೆ ಒಳ್ಳೆಯ ಅಭಿವೃದ್ಧಿ ಮಾಡಿದ್ದಾರೆ. ದೇಶದ ಅಭಿವೃದ್ಧಿಗೋಸ್ಕರ ಎಲ್ಲವನ್ನು ಮಾಡುತ್ತಿದ್ದಾರೆ ಎಂದು ಹೀಗೆ ಹಲವು ರೀತಿಯ ತಮ್ಮ ಅಭಿಪ್ರಾಯವನ್ನು ಕಾಲೇಜು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.
ತಿಂಥಣಿ ಮೌನನ ಜಾತ್ರೆಯಲ್ಲಿ 'ಸಿದ್ಧಪತ್ರೆ': ಕೈಲಾಸ ಕಟ್ಟೆಯಲ್ಲಿ ಗಾಂಜಾ ಗಮ್ಮತ್ತು