Karnataka Politics ಎಚ್‌ಡಿಕೆ ಸರಿಯಾಗಿ ನಡೆಸಿಕೊಂಡಿದ್ರೆ ಯಾರು ಹೋಗ್ತಿರಲಿಲ್ಲ, ಜೆಡಿಎಸ್ ರೆಬೆಲ್ ಶಾಸಕ ಸಿಡಿಮಿಡಿ

ಎಚ್‌ಡಿಕೆ ಸರಿಯಾಗಿ ನಡೆಸಿಕೊಂಡಿದ್ರೆ ಯಾರು ಜೆಡಿಎಸ್ ಬಿಟ್ಟು ಹೋಗ್ತಿರಲಿಲ್ಲ. ಮೊದಲು ತಮ್ಮಲ್ಲಿರುವ ಲೋಪದೋಷ ಸರಿಪಡಿಸಿಕೊಳ್ಳಲಿ ಎಂದು ಗುಬ್ಬಿ ಜೆಡಿಎಸ್ ರೆಬೆಲ್ ಶಾಸಕ ಶ್ರೀನಿವಾಸ್ ತಿವಿದಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜ.28): ಎಚ್‌ಡಿಕೆ ಸರಿಯಾಗಿ ನಡೆಸಿಕೊಂಡಿದ್ರೆ ಯಾರು ಜೆಡಿಎಸ್ ಬಿಟ್ಟು ಹೋಗ್ತಿರಲಿಲ್ಲ. ಮೊದಲು ತಮ್ಮಲ್ಲಿರುವ ಲೋಪದೋಷ ಸರಿಪಡಿಸಿಕೊಳ್ಳಲಿ ಎಂದು ಗುಬ್ಬಿ ಜೆಡಿಎಸ್ ರೆಬೆಲ್ ಶಾಸಕ ಶ್ರೀನಿವಾಸ್ ತಿವಿದಿದ್ದಾರೆ.

Defection Politics: ಜೆಡಿಎಸ್‌ಗೆ ಗುಡ್‌ಬೈ ಹೇಳ್ತಾರಾ ಶಾಸಕ ಪುಟ್ಟರಾಜು..?

ಯಾರ್ಯಾರಿಗೆ ಎಲ್ಲಿಲ್ಲಿ ಅನುಕೂಲ ಆಗುತ್ತೋ ಅಲ್ಲಿಗೆ ಹೋಗ್ತಾರೆ. ನಾನು ಎಚ್‌ಡಿಕೆ ಜತೆ ಮಾತನಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Related Video