ಮತ್ತೆ ರಾಜ್ಯ ರಾಜಕಾರಣಕ್ಕೆ ಜನಾರ್ಧನ ರೆಡ್ಡಿ? ಅಚ್ಚರಿಗೆ ಕಾರಣವಾಯ್ತು ಗಣಿ ಧಣಿ ನಡೆ
ಪರೀಷತ್ ಚುನಾವಣೆಗೆ ಆಡಳಿರೂಢ ಬಿಜೆಪಿಯಲ್ಲಂತೂ ಲಾಬಿ ಇನ್ನೂ ಜೋರಾಗಿದೆ. ಅದರಲ್ಲೂ ಜನಾರ್ಧನ ರೆಡ್ಡಿ ಕೂಡ ರೇಸ್‌ನಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ.
ಬೆಂಗಳೂರು, (ಏ. 27): ಜೂನ್ ಅಂತ್ಯದೊಳಗೆ ಪರಿಷತ್ತಿನಲ್ಲಿ 16 ಸ್ಥಾನಗಳು ಖಾಲಿಯಾಗಲಿವೆ. ಆದ್ದರಿಂದ ರಾಜಕೀಯ ಪಕ್ಷಗಳಲ್ಲಿ ಪರಿಷತ್ ಸ್ಥಾನಕ್ಕಾಗಿ ಲಾಬಿ ಜೋರಾಗಿದೆ.
ಕಾಂಗ್ರೆಸ್ ಮೇಲ್ಮನೆ ಟಿಕೆಟ್‌ಗೆ ಭಾರೀ ಲಾಬಿ: 2 ಸ್ಥಾನಕ್ಕೆ ಡಜನ್ ಮಂದಿ ರೇಸ್‌ನಲ್ಲಿ!
ಆಡಳಿರೂಢ ಬಿಜೆಪಿಯಲ್ಲಂತೂ ಲಾಬಿ ಇನ್ನೂ ಜೋರಾಗಿದೆ. ಅದರಲ್ಲೂ ಜನಾರ್ಧನ ರೆಡ್ಡಿ ಕೂಡ ರೇಸ್‌ನಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ.