Hijab Row ಬೇಟಿ ಪಡಾವೋ, ಬೇಟಿ ಬಚಾವೋ.. ಈಗ ಭೇಟಿ ಹಠಾವೋ: ಎಚ್‌ಡಿಕೆ ಕಿಡಿ

ಉಡುಪಿ, ಕುಂದಾಪುರದಲ್ಲಿ ಶುರುವಾದ ಹಿಜಾಬ್ ವಿವಾದ ಇದೀಗ ಕರ್ನಾಟಕದ ಜಿಲ್ಲೆಯಿಂದ ಜಿಲ್ಲೆಗಳೂ ವ್ಯಾಪಿಸುತ್ತಿದೆ. ಮತ್ತೊಂದೆಡೆ ಈ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಇದಕ್ಕೆ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. 

First Published Feb 5, 2022, 4:53 PM IST | Last Updated Feb 5, 2022, 4:53 PM IST

ಬೆಂಗಳೂರು, (ಫೆ.05):  ಹಿಜಾಬ್​ ಧರಿಸಲು ಅವಕಾಶ ಬೇಕು ಎಂದು ಒಂದು ಕಡೆ ವಿದ್ಯಾರ್ಥಿಗಳು(Students) ಬೇಡಿಕೆ ಇಟ್ಟರೆ ಮತ್ತೊಂದು ಕಡೆ ಇದನ್ನು ವಿರೋಧಿಸುತ್ತಿರುವ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. 

Hijab Row In Karnataka ಜಿಲ್ಲೆಯಿಂದ ಜಿಲ್ಲೆಗೆ ಹಬ್ಬಿದ ಹಿಜಾಬ್ ಜ್ವಾಲೆ

ಇದರಿಂದಾಗಿ ಉಡುಪಿ, ಕುಂದಾಪುರದಲ್ಲಿ ಶುರುವಾದ ಹಿಜಾಬ್ ವಿವಾದ ಇದೀಗ ಕರ್ನಾಟಕದ ಜಿಲ್ಲೆಯಿಂದ ಜಿಲ್ಲೆಗಳೂ ವ್ಯಾಪಿಸುತ್ತಿದೆ. ಮತ್ತೊಂದೆಡೆ ಈ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಇದಕ್ಕೆ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. 

Video Top Stories