ಎದ್ದು ನಿಂತ ಹೊನ್ನಾಳ್ಳಿ ಹುಲಿ: ರೇಣುಕಾಚಾರ್ಯ ಮಾತಿಗೆ ಚಿಂತೆಗೀಡಾದ BSY

ಮಾನಸ ಪುತ್ರ ಎಂದೇ ಬಿಂಬಿಸಿಕೊಂಡಿರುವ ಎಂ. ಪಿ. ರೇಣುಕಾಚಾರ್ಯ ತಮಗೂ ಸಚಿವ ಸ್ಥಾನ ಬೇಕೆಂದು ಎದ್ದು ನಿಂತಿದ್ದಾರೆ. ಅಷ್ಟೇ ಅಲ್ಲದೇ ನನಗೆ ಅದೇ ಪೋಸ್ಟ್ ಬೇಕೆಂದು ಪಟ್ಟುಹಿಡಿದಿದ್ದಾರೆ.  ಈ ಹಿನ್ನೆಲೆಯಲ್ಲಿ ಯಡಿಯೂರಪ್ಪಗೆ ಚಿಂತೆಗೀಡು ಮಾಡಿದೆ. ಹಾಗಾದ್ರೆ, ರೇಣುಕಾಚಾರ್ಯ ಹೇಳಿದ್ದೇನು...? ವಿಡಿಯೋನಲ್ಲಿ ನೋಡಿ.......

Share this Video
  • FB
  • Linkdin
  • Whatsapp

ಬೆಂಗಳೂರು, [ಡಿ,12]: ಉಪಚುನಾವಣೆ ಆಯ್ತು, ಗೆದ್ದಿದ್ದೂ ಆಯ್ತು, ಸರ್ಕಾರ ಉಳಿಸಿಕೊಂಡಿದ್ದಾಯ್ತು. ಇನ್ನೇನಿದ್ದರೂ ನೂತನ ಶಾಸಕರಿಗೆ ಖಾತೆ ಹಂಚಿಕೆ ಸರ್ಕಸ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು....ನೂತನ ಶಾಸಕರ ಜತೆ ನಮಗೂ ಸಚಿವ ಸ್ಥಾನ ನೀಡಿ ಎಂದು ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದಾರೆ. ಇದರಿಂದ ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ,

ಅದರಲ್ಲೂ ಮಾನಸ ಪುತ್ರ ಎಂದೇ ಬಿಂಬಿಸಿಕೊಂಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ತಮಗೂ ಸಚಿವ ಸ್ಥಾನ ಬೇಕೆಂದು ಎದ್ದು ನಿಂತಿದ್ದಾರೆ. ಅಷ್ಟೇ ಅಲ್ಲದೇ ನನಗೆ ಅದೇ ಪೋಸ್ಟ್ ಬೇಕೆಂದು ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪಗೆ ಚಿಂತೆಗೀಡು ಮಾಡಿದೆ. ಹಾಗಾದ್ರೆ, ರೇಣುಕಾಚಾರ್ಯ ಹೇಳಿದ್ದೇನು...? ವಿಡಿಯೋನಲ್ಲಿ ನೋಡಿ.......

Related Video