Asianet Suvarna News Asianet Suvarna News

ರಾಮನಗರದಿಂದ ಯಾರು ಬೇಕಿದ್ರೂ ಕಣಕ್ಕಿಳಿಯಲಿ: ಕುಮಾರಸ್ವಾಮಿ ಖಡಕ್ ಮಾತು

ಸಿದ್ದರಾಮಯ್ಯನವರ ಚಾಮುಂಡೇಶ್ವರಿ ಸೋಲನ್ನು ರಾಮನಗರದಲ್ಲಿ ತೀರಿಸಿಕೊಳ್ಳು ಜಮೀರ್ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಇದಕ್ಕೆ ಕುಮಾರಸ್ವಾಮಿ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

First Published Dec 19, 2020, 10:23 PM IST | Last Updated Dec 19, 2020, 10:23 PM IST

ಬೆಂಗಳೂರು, (ಡಿ.19): ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ರಾಮನಗರ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಚಾಮುಂಡೇಶ್ವರಿ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದು ಆಪ್ತ ಮಾಸ್ಟರ್ ಪ್ಲಾನ್ 

ಸಿದ್ದರಾಮಯ್ಯನವರ ಚಾಮುಂಡೇಶ್ವರಿ ಸೋಲನ್ನು ರಾಮನಗರದಲ್ಲಿ ತೀರಿಸಿಕೊಳ್ಳು ಜಮೀರ್ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಇದಕ್ಕೆ ಕುಮಾರಸ್ವಾಮಿ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Video Top Stories