Asianet Suvarna News Asianet Suvarna News

ಹಾನಗಲ್ ಬೈ ಎಲೆಕ್ಷನ್: , ಬಿಜೆಪಿ ಸರ್ಕಾರದ ವಿರುದ್ಧ ಅಬ್ಬರಿಸಿದ ಡಿಕೆಶಿ

 ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನಾಯಕರ ಆರೋಪ-ಪ್ರತ್ಯಾರೋಗಳು ಸಹ ಜೋರಾಗಿವೆ.

First Published Oct 18, 2021, 8:07 PM IST | Last Updated Oct 18, 2021, 8:07 PM IST

ಹಾವೇರಿ, (ಅ.18): ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನಾಯಕರ ಆರೋಪ-ಪ್ರತ್ಯಾರೋಗಳು ಸಹ ಜೋರಾಗಿವೆ.

ಕಾಂಗ್ರೆಸ್‌ನಿಂದ ಜಾತಿ ರಾಜಕಾರಣವಿಲ್ಲ: ಡಿ.ಕೆ.ಶಿವಕುಮಾರ್‌

ಇಂದು (ಅ.18) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹಾನಗಲ್ ವಿಧಾನಸಭಾ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕ್ಕಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮಪರ ಭರ್ಜರಿ ಮತಬೇಟೆ ಮಾಡಿದ್ರು. ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಚ್ಛೇ ದಿನ್ ಅಂದ್ರು ಅಕೌಂಟ್‌ಗೆ ದುಡ್ಡು ಬಂತಾ ಅಂತೆಲ್ಲಾ ಪ್ರಶ್ನಿಸಿದರು.

Video Top Stories