ಹೈದರಾಬಾದ್‌ ಪಾಲಿಕೆ ಚುನಾವಣೆ: 4 ರಿಂದ 48 ಕ್ಕೇರಿದ ಬಿಜೆಪಿ; ಕೇಸರಿ ಪಡೆ ಕಮಾಲ್ ಸೀಕ್ರೆಟ್..!

ದೇಶದ ಗಮನ ಸೆಳೆದಿದ್ದ  ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೇಸರಿ ಪಡೆ ಕಮಾಲ್ ಮಾಡಿದೆ. ಈ ಹಿಂದೆ 4 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 48 ಸ್ಥಾನಕ್ಕೇರಿದೆ. ನೆಲೆಯೇ ಇಲ್ಲದ ನೆಲದಲ್ಲಿ ಬಿಜೆಪಿ ಅತಿರಥ ಮಹಾರಥರು ಹೈವೊಲ್ಟೇಜ್ ಪ್ರಚಾರ ನಡೆಸಿ, ಕೇಸರಿ ಹವಾ ಹುಟ್ಟು ಹಾಕಿದ್ದಾರೆ. ಬಿಜೆಪಿ ಒಂದು ರೀತಿ ಸೋತು ಗೆದ್ದಿದೆ. 

First Published Dec 5, 2020, 6:59 PM IST | Last Updated Dec 5, 2020, 6:59 PM IST

ಬೆಂಗಳೂರು (ಡಿ. 05): ದೇಶದ ಗಮನ ಸೆಳೆದಿದ್ದ  ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೇಸರಿ ಪಡೆ ಕಮಾಲ್ ಮಾಡಿದೆ. ಈ ಹಿಂದೆ 4 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 48 ಸ್ಥಾನಕ್ಕೇರಿದೆ. ನೆಲೆಯೇ ಇಲ್ಲದ ನೆಲದಲ್ಲಿ ಬಿಜೆಪಿ ಅತಿರಥ ಮಹಾರಥರು ಹೈವೊಲ್ಟೇಜ್ ಪ್ರಚಾರ ನಡೆಸಿ, ಕೇಸರಿ ಹವಾ ಹುಟ್ಟು ಹಾಕಿದ್ದಾರೆ.

ಬೆಳಗಾವಿಯಲ್ಲಿ ರಾಜ್ಯ ಕಾರ್ಯಕಾರಣಿ ಸಭೆ: ಯಾವೆಲ್ಲಾ ವಿಷಯಗಳ ಬಗ್ಗೆ ಚರ್ಚೆ.?

ಬಿಜೆಪಿ ಒಂದು ರೀತಿ ಸೋತು ಗೆದ್ದಿದೆ. ಆಡಳಿತಾರೂಢ ಟಿಎಸ್‌ಆಎರ್‌ಗೆ ಇದು ಎಚ್ಚರಿಕೆಯಾಗಿದೆ. ತೆಲುಗು ದೇಶಂ ಮತಗಳು ಬಿಜೆಪಿಗೆ ಸಾಮೂಹಿಕವಾಗಿ ವರ್ಗಾವಣೆಯಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ಧಾರೆ. ನೆಲಯೇ ಇಲ್ಲದಲ್ಲಿ ಸಂಘಟನೆಯನ್ನು ಕಟ್ಟಿ, ಅಲ್ಲಿ ಕೇಸರಿ ಹವಾ ಎಬ್ಬಿಸುವುದರಲ್ಲಿ ಬಿಜೆಪಿ ಎತ್ತಿದ ಕೈ. ಹಾಗಾದರೆ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದ್ದೇನು? ನೋಡೋಣ ಬನ್ನಿ..!