ತಾಯಿಯ ಜೊತೆ 'ಮೋದಿ'ಗೆ ದೊಡ್ಡ ಮಟ್ಟದ ಬಾಂಧವ್ಯ ಇತ್ತು: ಕುಮಾರಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ನಿಧನ ಹೊಂದಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

Share this Video
  • FB
  • Linkdin
  • Whatsapp

ಪ್ರಧಾನಿ ನರೇಂದ್ರ ಮೋದಿ ಬಿಡುವಿಲ್ಲದ ದಿನಚರಿಯಲ್ಲಿ ಜನ್ಮಕೊಟ್ಟಂತಹ ತಾಯಿ ಬಗ್ಗೆ ಅವರು ಇಟ್ಟಂತಹ ಅವರ ಅಕ್ಕರೆಯ ಒಂದು ಗೌರವ ಪ್ರತಿನಿತ್ಯ ನೋಡಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ತಾಯಿ ಬಗ್ಗೆ ಅತ್ಯಂತ ದೊಡ್ಡ ಮಟ್ಟದ ಬಾಂಧವ್ಯವನ್ನು ಮೋದಿ ಹೊಂದಿದ್ದರು. ಅವರ ತಾಯಿಯ ನಿಧನ ಅವರಿಗೆ ಅತ್ಯಂತ ದುಃಖ ತಂದಿದೆ. ಆ ದುಃಖವನ್ನು ಭರಿಸುವಂತ ಶಕ್ತಿ ಪ್ರಧಾನ ಮಂತ್ರಿಗೆ ದೇವರು ನೀಡಲಿ ಎಂದು ಹೇಳಿದರು.

Related Video