ಮಂಡ್ಯ ಗೌಡ್ತಿ ಜೊತೆ ಶತ್ರುತ್ವ ಮರೆತ್ರಾ ಕುಮಾರಸ್ವಾಮಿ..?"ಸಮರ ಬಿಟ್ಟು ಸಂಧಾನಕ್ಕೆ ಸಿದ್ಧ" ಅಂದರೇಕೆ ಎಚ್‌ಡಿಕೆ..?

ಮಂಡ್ಯದಲ್ಲಿ ಮತ್ತೊಮ್ಮೆ ರಾಜಕೀಯ ಬಿರುಗಾಳಿ ಬೀಸ್ತಾಯಿದೆ. ಒಂದ್ಕಡೆ ಜೆಡಿಎಸ್‌ನ ಕುಮಾರಸ್ವಾಮಿ, ಮತ್ತೊಂದ್ಕಡೆ ಸುಮಲತಾ ಅಂಬರೀಷ್‌.  ಬದ್ಧವೈರಿಗಳ ಮಧ್ಯೆ ರಾಜಕಿಯ ದೋಸ್ತಿಯ ಮಾತು ನಡೆಯುತ್ತಿದೆ. ಸಮರ ಬಿಟ್ಟು ಸುಮಲತಾ ಅಂಬರೀಷ್‌ ಜೊತೆ ಸಂಧಾನಕ್ಕೆ ಸಿದ್ಧ ಅಂತ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಎಂದಿದ್ದಾರೆ.  

Share this Video
  • FB
  • Linkdin
  • Whatsapp

ಮಂಡ್ಯ(ಜ.12): ಮಂಡ್ಯ ಅಂದ್ರೆ ಇಡೀ ಭಾರತದಲ್ಲಿಯೇ ಫೇಮಸ್‌. ಮಂಡ್ಯದಲ್ಲಿ ಎಲೆಕ್ಷನ್‌ ನಡೆಯುತ್ತೆ ಅಂದರೆ ಇಡೀನ ಇಂಡಿಯಾ ತಿರುಗಿ ನೋಡುವ ಹಾಗಿರುತ್ತೆ. ಅಂತಹ ಮಂಡ್ಯದಲ್ಲಿ ಮತ್ತೊಮ್ಮೆ ರಾಜಕೀಯ ಬಿರುಗಾಳಿ ಬೀಸ್ತಾಯಿದೆ. ಒಂದ್ಕಡೆ ಜೆಡಿಎಸ್‌ನ ಭೂಪತಿ ಗಂಡು, ಮತ್ತೊಂದ್ಕಡೆ ಮಂಡ್ಯದ ರೆಬೆಲ್‌ ಲೇಡಿ, ಬದ್ಧವೈರಿಗಳ ಮಧ್ಯೆ ರಾಜಕಿಯ ದೋಸ್ತಿಯ ಮಾತು ನಡೆಯುತ್ತಿದೆ. ಸಮರ ಬಿಟ್ಟು ಸುಮಲತಾ ಅಂಬರೀಷ್‌ ಜೊತೆ ಸಂಧಾನಕ್ಕೆ ಸಿದ್ಧ ಅಂತ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಎಂದಿದ್ದಾರೆ. ಮಂಡ್ಯದಲ್ಲಿ ಸಮಲತಾಗೆ ಟಕ್ಕರ್‌ ಕೊಟ್ಟು ಮೈತ್ರಿ ಅಭ್ಯರ್ಥಿಯಾಗ್ತಾರಾ ಕುಮಾರಣ್ಣ?, ಮಂಡ್ಯ ಯಾರಿಗೆ ಭೂಪತಿ ಗಂಡಿಗಾ? ಅಥವಾ ರೆಬೆಲ್‌ ಲೇಡಿ ಸುಮಲತಾಗಾ?. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

News Hour: ನಿಲ್ಲದ 'ರಾಮ' ರಾಜಕೀಯ: ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್‌! ಬಿಜೆಪಿ ಆಕ್ರೋಶ

Related Video